Loading..!

ನಗರ ಭೂ ಸಾರಿಗೆ ನಿರ್ದೇಶನಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:28 ಜೂನ್ 2020
not found
ನಗರ ಭೂ ಸಾರಿಗೆ ನಿರ್ದೇಶನಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬೇಕು. ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-07-2020

* ಹುದ್ದೆಗಳ ವಿವರ :
. ಹಿರಿಯ ನಗರ ಸಾರಿಗೆ ತಜ್ಞರು
- ಹಿರಿಯ ನಗರ ಯೋಜನಾ ತಜ್ಞ
- ಹಿರಿಯ ಐಟಿಎಸ್ ತಜ್ಞ
- ಹಿರಿಯ ಸಾರಿಗೆ ಯೋಜಕ
- ಹಿರಿಯ ನಗರ ಯೋಜಕ
- ಸಹಾಯಕ ಸಾರಿಗೆ ಯೋಜಕ
-. ಸಹಾಯಕ ನಗರ ಯೋಜಕ
- ಸೀನಿಯರ್ ಸಂವಹನ ಸಹಾಯಕ ತಜ್ಞ
- ಸಿಎಡಿ ಡಿಸೈನರ್ / ಸೀನಿಯರ್ ಸಿಎಡಿ ತಂತ್ರಜ್ಞ

ಈ ಹುದ್ದೆಗಳ ನೇಮಕಾತಿಗೆ ಹೊಂದಿರಬೇಕಾದ ವಿದ್ಯಾರ್ಹತೆ, ವೇತನ ಶ್ರೇಣಿ, ಅರ್ಜಿ ಸಲ್ಲಿಸುವ ವಿಧಾನ ಸೇರಿ ಎಲ್ಲ ಸಂಪೂರ್ಣ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.

Comments

Syed Ziyauddin ಜೂನ್ 27, 2020, 3:49 ಅಪರಾಹ್ನ
Muniraju J Jayaram ಜೂನ್ 28, 2020, 11:04 ಅಪರಾಹ್ನ
Sudharani Keri ಜೂನ್ 28, 2020, 11:27 ಅಪರಾಹ್ನ
Ramesh K S ಜೂನ್ 29, 2020, 5:07 ಅಪರಾಹ್ನ