Loading..!

ದೆಹಲಿ ಮೆಟ್ರೋ ರೈಲು ನಿಗಮ (DMRC) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Yallamma G | Date:25 ಜನವರಿ 2025
not found

ದೆಹಲಿ ಮೆಟ್ರೋ ರೈಲು ನಿಗಮ (DMRC) ದಲ್ಲಿ ಖಾಲಿ ಇರುವ 13 ಸಿಸ್ಟಮ್ ಸೂಪರ್‌ವೈಸರ್,  ಸಿಸ್ಟಮ್ ಟೆಕ್ನಿಷಿಯನ್ ಮತ್ತು ಸಿಸ್ಟಮ್ ಸೂಪರ್ವೈಸರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಕೊನೆಯ ದಿನಾಂಕದೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳುಜನವರಿ 28, 2025ರರೊಳಗಾಗಿ ಅಂಚೆ ಅಥವಾ ಇ-ಮೇಲ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮೊದಲು ಪೂರ್ಣ ಅಧಿಸೂಚನೆಯನ್ನು ಓದಿ ನಂತರ ಅರ್ಜಿಯನ್ನು ಸಲ್ಲಿಸಬೇಕು. 


ಹುದ್ದೆಗಳ ವಿವರ : 13
System Supervisor (PST) : 02
System Technician (PST) : 02
System Supervisor : 04
System Supervisor (Rolling Stock) : 02
System Technician(Rolling Stock) : 01
System Supervisor (E&M) : 02


ಹುದ್ದೆಗಳ ವಿದ್ಯಾರ್ಹತೆ ಮತ್ತು ವಯೋಮಿತಿ : 
- ಸಿಸ್ಟಮ್ ಸೂಪರ್‌ವೈಸರ್ (1/S/PST):

ಅರ್ಹತೆ: ಎಲೆಕ್ಟ್ರಿಕಲ್ ಟ್ರೇಡ್‌ನಲ್ಲಿ ಡಿಪ್ಲೋಮಾ ಅಥವಾ B.E./B.Tech.
ವಯೋಮಿತಿ: 18 ವರ್ಷದಿಂದ 40 ವರ್ಷ.
- ತಾಂತ್ರಿಕ (1/T/PST):
ಅರ್ಹತೆ: ಐಟಿಐ (ಎನ್‌ಸಿವಿಟಿ/ಎಸ್‌ಸಿವಿಟಿ) ಎಲೆಕ್ಟ್ರಿಷಿಯನ್/ಫಿಟ್ಟರ್/ಕೆಬಲ್ ಜಾಯಿಂಟರ್ ಟ್ರೇಡ್‌ನಲ್ಲಿ.
ವಯೋಮಿತಿ: 18 ವರ್ಷದಿಂದ 35 ವರ್ಷ.
- ಸಿಸ್ಟಮ್ ಸೂಪರ್‌ವೈಸರ್ (2/S/S&T):
ಅರ್ಹತೆ: ಎಲೆಕ್ಟ್ರಾನಿಕ್ಸ್ ಅಥವಾ ಎಲೆಕ್ಟ್ರಾನಿಕ್ಸ್ ಮತ್ತು ಕಾಮ್ಯುನಿಕೇಷನ್‌ನಲ್ಲಿ ಡಿಪ್ಲೋಮಾ ಅಥವಾ B.E./B.Tech.
ವಯೋಮಿತಿ: 18 ವರ್ಷದಿಂದ 40 ವರ್ಷ.
- ಸಿಸ್ಟಮ್ ಸೂಪರ್‌ವೈಸರ್ (3/S/RS):
ಅರ್ಹತೆ: ಎಲೆಕ್ಟ್ರಿಕಲ್/ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಡಿಪ್ಲೋಮಾ ಅಥವಾ B.E./B.Tech.
ವಯೋಮಿತಿ: 18 ವರ್ಷದಿಂದ 40 ವರ್ಷ.
- ಸಿಸ್ಟಮ್ ತಾಂತ್ರಿಕ (3/T/RS):
ಅರ್ಹತೆ: ಐಟಿಐ (ಎನ್‌ಸಿವಿಟಿ/ಎಸ್‌ಸಿವಿಟಿ) ಎಲೆಕ್ಟ್ರಿಷಿಯನ್/ಫಿಟ್ಟರ್/ಕೆಬಲ್ ಜಾಯಿಂಟರ್ ಟ್ರೇಡ್‌ನಲ್ಲಿ.
ವಯೋಮಿತಿ: 18 ವರ್ಷದಿಂದ 35 ವರ್ಷ.
- ಸಿಸ್ಟಮ್ ಸೂಪರ್‌ವೈಸರ್ (4/S/EM):
ಅರ್ಹತೆ: ಎಲೆಕ್ಟ್ರಿಕಲ್ ವಿಭಾಗದಲ್ಲಿ ಡಿಪ್ಲೋಮಾ ಅಥವಾ B.E./B.Tech.
ವಯೋಮಿತಿ: 18 ವರ್ಷದಿಂದ 40 ವರ್ಷ.


ಅರ್ಜಿ ಸಲ್ಲಿಕೆ ಪ್ರಕ್ರಿಯೆ : 
ಅರ್ಜಿ ನಮೂನೆ ಮತ್ತು ಅಗತ್ಯ ದಾಖಲೆಗಳನ್ನು ದೆಹಲಿ ಮೆಟ್ರೋ ವೆಬ್‌ಸೈಟ್ (www.delhimetrorail.com) ನಿಂದ ಪಡೆಯಬಹುದು. ಕೊನೆಯ ದಿನಾಂಕ: 28 ಜನವರಿ 2025


ಅರ್ಜಿ ಸಲ್ಲಿಸುವ ವಿಳಾಸ:
Executive Director (HR)
Delhi Metro Rail Corporation Ltd.
Metro Bhawan, Fire Brigade Lane,
Barakhamba Road, New Delhi - 110001


ಆಯ್ಕೆ ವಿಧಾನ : 
- ಸಂದರ್ಶನ 
- ಪ್ರಾಥಮಿಕ ವೈದ್ಯಕೀಯ ಪರೀಕ್ಷೆ 


ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಕಳೆದುಕೊಳ್ಳದೆ ತಮ್ಮ ಅರ್ಜಿಗಳನ್ನು ತಕ್ಷಣವೇ ಸಲ್ಲಿಸಿ.

Comments