Loading..!

ಸಿಟಿ ಮ್ಯಾನೇಜರ್ಸ್ ಅಸೋಸಿಯೇಷನ್ ಕರ್ನಾಟಕ (ಸಿಮ್ಯಾಕ್ ) ಬೆಂಗಳೂರು ಸಂಸ್ಥೆಯಿಂದ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
Published by: Rukmini Krushna Ganiger | Date:25 ಸೆಪ್ಟೆಂಬರ್ 2021
not found
- ಪೌರಾಡಳಿತ ನಿರ್ದೇಶನಾಲಯದ ಸಂಯೋಜಿತ ಸಂಸ್ಥೆಯಾಗಿರುವ ಪ್ರಧಾನ ಕಾರ್ಯದರ್ಶಿ ಸಿಟಿ ಮ್ಯಾನೇಜರ್ಸ್ ಅಸೋಸಿಯೇಷನ್ ಕರ್ನಾಟಕ (ಸಿಮ್ಯಾಕ್) ಬೆಂಗಳೂರು ಸಂಸ್ಥೆಯಿಂದ ಈ ಕೆಳಕಂಡ ಖಾಲಿ ಇರುವ 05 ಹುದ್ದೆಗಳ ನೇಮಕಾತಿಗಾಗಿ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಒಪ್ಪಂದದ ಆಧಾರದ ಮೇಲೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಹುದ್ದೆಗಳ ವಿವರ :

* ಸಮನ್ವಯಾಧಿಕಾರಿ 

* ಸಂಶೋಧನಾ ಸಹಾಯಕರು (ಶಕ್ತಿ)

* ಸಂಶೋಧನಾ ಸಹಾಯಕರು (ಘನತಾಜ್ಯ ನಿರ್ವಹಣೆ) 

* ಸಂಶೋಧನಾ ಸಹಾಯಕರು (ನೀರು ಮತ್ತು ನೈರ್ಮಲ್ಯ)

* ಸಂಶೋಧನಾ ಸಹಾಯಕರು (ಜನರಲ್) 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪೂರಕ ದಾಖಲಾತಿಗಳೊಂದಿಗೆ ಈ ಕೆಳಗೆ ನೀಡಿರುವ ವಿಳಾಸಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕ 16 ಅಕ್ಟೋಬರ್ 2021 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಪ್ರಧಾನ ಕಾರ್ಯದರ್ಶಿಗಳು, 

ಸಿಟಿ ಮ್ಯಾನೇಜರ್ ಅಸೋಸಿಯೇಷನ್ (CMAK) ಕರ್ನಾಟಕ 

ನಂಬರ್ 42, ಸಂಜೀವಿನಿ, ಒಂದನೇ ಮಹಡಿ, 

ನಾಲ್ಕನೇ ಅಡ್ಡರಸ್ತೆ, ಸಂಪಿಗೆ ರಸ್ತೆ, ಮಲ್ಲೇಶ್ವರಂ 

ಬೆಂಗಳೂರು-560003
No. of posts:  5

Comments