Life is like this loading!

We've to prepare well to perform better

ಬೆಂಗಳೂರು ನೀರು ಸರಭರಾಜು ಮತ್ತು ಒಳಚರಂಡಿ ಮಾಡಲಿಯಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ (backlog) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
| Date:4 ಮಾರ್ಚ್ 2019
Image not found

  ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ 'ಬಿ' ಮತ್ತು 'ಸಿ' ದರ್ಜೆಯ ವಿವಿಧ ಮಿಕ್ಕುಳಿದ ವೃಂದದ (Non Hyderabad-Karnataka) ಬ್ಯಾಕ್‌ಲಾಗ್ (Backlog) ಹುದ್ದೆಗಳ ನೇರ ನೇಮಕಾತಿಗೆ ಪರಿಶಿಷ್ಟ ಜಾತಿ (Schedule Caste) ಮತ್ತು ಪರಿಶಿಷ್ಟ ಪಂಗಡದ (Schedule Tribe) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

No. of posts:  26

Application Start Date:  7 ಮಾರ್ಚ್ 2019

Application End Date:  5 ಎಪ್ರಿಲ್ 2019

Qualification:  ಸಹಾಯಕ ಅಭಿಯಂತರ (ಸಿವಿಲ್) : ಇಂಜಿನಿಯರಿಂಗ್ ಪದವಿ (ಸಿವಿಲ್)
ಸಹಾಯಕ ಅಭಿಯಂತರ (ಮೆಕ್ಯಾನಿಕಲ್) : ಇಂಜಿನಿಯರಿಂಗ್ ಪದವಿ (ಮೆಕ್ಯಾನಿಕಲ್)
ಸಹಾಯಕ ಅಭಿಯಂತರ (ಎಲೆಕ್ಟ್ರಿಕಲ್) : ಇಂಜಿನಿಯರಿಂಗ್ ಪದವಿ (ಎಲೆಕ್ಟ್ರಿಕಲ್)
>ಕಿರಿಯ ಅಭಿಯಂತರ (ಸಿವಿಲ್) : ಡಿಪ್ಲೋಮಾ (ಸಿವಿಲ್)
>ಕಿರಿಯ ಅಭಿಯಂತರ (ಎಲೆಕ್ಟ್ರಿಕಲ್) : ಡಿಪ್ಲೋಮಾ (ಎಲೆಕ್ಟ್ರಿಕಲ್)
>ಸಹಾಯಕ : ಪದವಿ (ಕಲಾ / ವಾಣಿಜ್ಯ / ವಿಜ್ಞಾನ)
>ಕಿರಿಯ ಸಹಾಯಕ : ಪಿಯುಸಿ ಜೊತೆಗೆ ಒಂದು ವರ್ಷದ ಕಂಪ್ಯೂಟರ್ ಕೋರ್ಸ್
>ಮಾಪನ ಓದುಗ : ಪಿಯುಸಿ ಜೊತೆಗೆ ೬ ತಿಂಗಳ ಕಂಪ್ಯೂಟರ್ ಕೋರ್ಸ್
>ಎರಡನೇ ದರ್ಜೆ ಉಗ್ರಾಣ ಪಾಲಕ : ಪಿಯುಸಿ ಜೊತೆಗೆ ಮೆಟೀರಿಯಲ್ ಮ್ಯಾನೇಜ್ಮೆಂಟ್ ನಲ್ಲಿ ಸರ್ಟಿಫಿಕೇಟ್ ಕೋರ್ಸ್
>ಶೀಘ್ರಲಿಪಿಗಾರರು : ಪಿಯುಸಿ ಮತ್ತು ಹಿರಿಯ ಹಾಗೂ ಕಿರಿಯ ಶ್ರೇಣಿಯಲ್ಲಿ ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರ ಜೊತೆಗೆ ಒಂದು ವರ್ಷದ ಕಂಪ್ಯೂಟರ್ ಸೈನ್ಸ್ ಕೋರ್ಸ್ ಮಾಡಿರಬೇಕು

Fee:  ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವದಿಲ್ಲ

Age Limit:  ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸು ಪೂರೈಸಿರಬೇಕು ಮತ್ತು ಗರಿಷ್ಠ 40 ವರ್ಷ ವಯಸ್ಸು ಮೀರಿರಬಾರದು


** Online ಅರ್ಜಿ ಸಲ್ಲಿಸುವ web ವಿಳಾಸವನ್ನು ದಿನಾಂಕ 07-03-2019 ರಂದು ಪ್ರಕಟಿಸಲಾಗುವದು

Pay Scale:  * ಸಹಾಯಕ ಅಭಿಯಂತರ (ಸಿವಿಲ್),ಸಹಾಯಕ ಅಭಿಯಂತರ ( ಎಲೆಕ್ಟ್ರಿಕಲ್),ಸಹಾಯಕ ಅಭಿಯಂತರ (ಮೆಕ್ಯಾನಿಕಲ್) : 29, 780/- ರಿಂದ 64,680/-ರೂ
* ಕಿರಿಯ ಅಭಿಯಂತರ (ಸಿವಿಲ್),ಕಿರಿಯ ಅಭಿಯಂತರ (ಎಲೆಕ್ಟ್ರಿಕಲ್) : 21,880/- ರಿಂದ 55,680/- ರೂ
* ಸಹಾಯಕ,ಶೀಘ್ರಲಿಪಿಗಾರರು : 19,260/-ರಿಂದ 52,880/- ರೂ
* ಕಿರಿಯ ಸಹಾಯಕ, ಮಾಪನ ಓದುಗ ,ಎರಡನೇ ದರ್ಜೆ ಉಗ್ರಾಣ ಪಾಲಕ : 15,460/- ರಿಂದ 48,680/- ರೂ

* If above links are not opening, use the browser to visit kpscvaani.com website