Loading..!

ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯೆಯನ ಸಂಸ್ಥೆ (ISEC) ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪದವಿ ಪಾಸಾದ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ
Tags: Degree
Published by: Akshata Basavaraj Halli | Date:5 ಸೆಪ್ಟೆಂಬರ್ 2023
not found
ಬೆಂಗಳೂರಿನ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಆಂಡ್ ಎಕನಾಮಿಕ್ ಚೇಂಜ್(ISEC) ಇಲ್ಲಿ ಖಾಲಿ ಇರುವ ಒಟ್ಟು 60 ಲಿಸ್ಟರ್ ಮತ್ತು ಮ್ಯಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 06 September 2023 ರಂದು ಸಮಯ ಬೆಳಿಗ್ಗೆ 10 ರಿಂದ  ಮಧ್ಯಾಹ್ನ 3 ರ ವರೆಗೆ ನಡೆಯಲಿರುವ ಸಂದರ್ಶನಕ್ಕೆ ತಮ್ಮ ಮೂಲದಾಖಲಾತಿ ಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವ ಮೂಲಕ ಹುದ್ದೆಗಳಿಗೆ ಆಯ್ಕೆ ಯಾಗಬಹುದಾಗಿದೆ. 
ಇನ್ನು ಹೆಚ್ಚಿನ ವಿವವರಣೆಗಾಗಿ ಕೆಳಗೆ ನೀಡಿರುವ ಅಧಿಸೂಚನೆಯನ್ನು ಗಮನಿಸುವ ಮೂಲಕ ಮಾಹಿತಿ ಪಡೆಯಬಹುದು.

ಸಂದರ್ಶನ ನಡೆಯುವ ಸ್ಥಳ :
ಸಮಿತಿ ಕೊಠಡಿ ಐ.ಎಸ್.ಇ.ಸಿ 
ಡಾ || ವಿ.ಕೆ.ಆರ್.ವಿ.ರಾವ್ ರಸ್ತೆ 
ನಾಗರಭಾವಿ ಬೆಂಗಳೂರು -72
No. of posts:  60

Comments