ಬೆಂಗಳೂರಿನಲ್ಲಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ವಿವಿಧ ತಾಂತ್ರಿಕ ಹುದ್ದೆಗಳ ನೇಮಕಾತಿ
Published by: Basavaraj Halli | Date:4 ಮಾರ್ಚ್ 2020

ಭಾರತೀಯ ಸೇನೆಗೆ ವಿವಿಧ ಉತ್ಪನ್ನಗಳನ್ನು ತಯಾರಿಸಿ ಕೊಡುವಂತಹ ಸಾರ್ವಜನಿಕ ವಲಯದ ಉದ್ಯಮವಾದ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಸಾಫ್ಟ್ ವೇರ್ ವಿಭಾಗದ ವಿವಿಧ ಪ್ರಮುಖ ಯೋಜನೆಗಳನ್ನು ನಿರ್ವಹಿಸಲು ಡೆಪ್ಯೂಟಿ ಇಂಜಿನಿಯರಿಂಗ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 21, 2020 ಆಗಿರುತ್ತದೆ
ಹುದ್ದೆಗಳ ವಿವರ :
* ಜಾವಾ ಡೆವಲಪರ್ - 17
* ಸಾಫ್ಟ್ವೇರ್ ಸೆಕ್ಯುರಿಟಿ ಟೆಸ್ಟರ್ - 07
ಒಟ್ಟು ಹುದ್ದೆಗಳ ಸಂಖ್ಯೆ : 24
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 21, 2020 ಆಗಿರುತ್ತದೆ
ಹುದ್ದೆಗಳ ವಿವರ :
* ಜಾವಾ ಡೆವಲಪರ್ - 17
* ಸಾಫ್ಟ್ವೇರ್ ಸೆಕ್ಯುರಿಟಿ ಟೆಸ್ಟರ್ - 07
ಒಟ್ಟು ಹುದ್ದೆಗಳ ಸಂಖ್ಯೆ : 24
No. of posts: 24
Comments