Loading..!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಳ್ಳಿ ಡೇಟಾ ಎಂಟ್ರಿ ಆಪರೇಟರ್ ಸೇರಿ ವಿವಿಧ ವೈದ್ಯಕೀಯ ಹುದ್ದೆಗಳಿಗೆ ನೇರ ಸಂದರ್ಶನ
Tags: Degree PG PUC
Published by: Surekha Halli | Date:3 ಜೂನ್ 2021
not found
ಕರ್ನಾಟಕ ರಾಜ್ಯದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಗೊಳ್ಳಿ ರಾಯಣ್ಣ ಕೋವಿಡ್ ಆಸ್ಪತ್ರೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಇದೆ ದಿನಾಂಕ 05-06-2021 ರಂದು ನೇರ ಸಂದರ್ಶನವನ್ನು ನಡೆಸಲಾಗುತ್ತಿದೆ.

* ಹುದ್ದೆಗಳ ವಿವರ  : 

- ಅರಿವಳಿಕೆ ತಜ್ಞ - 04

- ಜನರಲ್ ಫಿಸಿಶಿಯನ್ - 03

- ಎಂಬಿಬಿಎಸ್ ಡಾಕ್ಟರ್ - 20

- ಸ್ಟಾಫ್ ನರ್ಸ್ - 40

- ಉಸಿರಾಟದ ಚಿಕಿತ್ಸಕ - 03

- ಡಾಟಾ ಎಂಟ್ರಿ ಆಪರೇಟರ್ - 03

- ಲ್ಯಾಬ್ ಟೆಕ್ನಿಷಿಯನ್ - 03

- ಫಾರ್ಮಸಿಸ್ಟ್ - 02

ಸಂದರ್ಶನ ನಡೆಯುವ ಸ್ಥಳ : ದಾಸಪ್ಪ ಆಸ್ಪತ್ರೆ ಮೀಟಿಂಗ್ ಹಾಲ್, 1ನೇ ಮಹಡಿ, ಟೌನ್ ಹಾಲ್ ಹತ್ತಿರ.ಸಮಯ : 10:00 ರಿಂದ ಸಂಜೆ 04:30 ಗಂಟೆ.
No. of posts:  78

Comments

Rakesh L Hadimani ಜೂನ್ 7, 2021, 9:36 ಅಪರಾಹ್ನ