Loading..!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೋರೋಣ ವೈರಸ್ ಅನ್ನು ನಿಯಂತ್ರಿಸಲು ಅಭ್ಯರ್ಥಿಗಳಿಂದ ವಾಕ್ ಇನ್ ಸಂದರ್ಶನ
Tags: Degree SSLC
Published by: Surekha Halli | Date:10 ಜುಲೈ 2020
not found
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೋರೋಣ ವೈರಸ್ ಅನ್ನು ನಿಯಂತ್ರಿಸಲು 10,000 ಕೋವಿಡ್ ರೋಗಿಗಳ ಸೇವೆಗಾಗಿ ಈ ಕೆಳಕಂಡ ಹುದ್ದೆಗಳಿಗೆ ಮಾನವ ಸಂಪನ್ಮೂಲ ತಾತ್ಕಾಲಿಕವಾಗಿ 6 ತಿಂಗಳವರೆಗೆ ವಾಕ್ ಇನ್ ಸಂದರ್ಶನದ ಮೂಲಕ ಸೇವೆಯನ್ನು ಪಡೆಯಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 13-07-2020 ರಿಂದ 15-07-2020 ರವರೆಗೆ ಸಂದರ್ಶನ ನಡೆಯಲಿದೆ.

* ಹುದ್ದೆಗಳ ವಿವರ :
- ಎಂಬಿಬಿಎಸ್ / ಬಿಡಿಎ / ಡಾಕ್ಟರ್ಸ್ ಗಳು
- ಸ್ಟಾಫ್ ನರ್ಸ್
- ಸಹಾಯಕರು
- ಗ್ರೂಪ್ ಡಿ ನೌಕರರು

- ಆಸಕ್ತರು ಸಂಬಂಧಿಸಿದ ದಾಖಲೆಗಳೊಂದಿಗೆ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ಬೆಂಗಳೂರು ಅಲ್ಲಿ ಹೋಗಿ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ಮೇಲ್ಕಂಡ ಹುದ್ದೆಗಳ ಸಂಖ್ಯೆಗಳನ್ನು ಹೆಚ್ಚಿಸುವ / ಕಡಿತಗೊಳಿಸಿ ಅಧಿಕಾರವನ್ನು ಆಯುಕ್ತರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ಹೊಂದಿರುತ್ತಾರೆ.

Comments

Goudappa Gouda ಅಕ್ಟೋ. 15, 2020, 1:12 ಅಪರಾಹ್ನ
Goudappa Gouda ಅಕ್ಟೋ. 15, 2020, 1:15 ಅಪರಾಹ್ನ