Loading..!

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Tags: Degree PG
Published by: Surekha Halli | Date:24 ಮಾರ್ಚ್ 2020
not found
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

* ಹುದ್ದೆಗಳ ವಿವರ :
- ಪ್ರೊಫೆಸರ್‌
- ಹೆಡ್ ಪೇಟೆಂಟ್ ಸೆಲ್‌
- ಅಸಿಸ್ಟೆಂಟ್ ಆಡಿಟ್‌ ಆಫೀಸರ್
- ಅಕೌಂಟೆಂಟ್‌
No. of posts:  4

Comments