Loading..!

ಭಾರತೀಯ ರೈಲ್ವೆ ಇಲಾಖೆಯು ಗ್ರೂಪ್ D ಹುದ್ದೆಗಳಿಗೆ ನಡೆದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕೀ ಉತ್ತರಗಳು ಪ್ರಕಟ
| Date:12 ಜನವರಿ 2019
Image not found
ಭಾರತೀಯ ರೈಲ್ವೆ ಇಲಾಖೆಯು ಗ್ರೂಪ್ D ಹುದ್ದೆಗಳಿಗೆ ನಡೆದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕೀ ಉತ್ತರಗಳನ್ನು RRB ಗಳು ತಮ್ಮ ಜಾಲತಾಣಗಳಲ್ಲಿ ಪ್ರಕಟಿಸಿದೆ, ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವದು, ಒಟ್ಟು ಸುಮಾರು 67,907 ಹುದ್ದೆಗಳಿಗೆ ಈ ನೇಮಕಾತಿ ಪ್ರಕಿಯೆ ನಡೆದಿದೆ. ಅಭ್ಯರ್ಥಿಗಳು ಈ ಕೆಳೆಗೆ ನೀಡಿರುವ ಲಿಂಕ್ ನ ಮೂಲಕ ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸುವ ಮೂಲಕ ಕೀ ಉತ್ತರಗಳನ್ನು ಪಡೆಯಬಹುದು.

ನಿಮಗೆ RRB ಯು ಪ್ರಕಟಿಸಿದ ಕೀ ಉತ್ತರಗಲ್ಲಿ ಗೊಂದಲ ಅಥವಾ ತಪ್ಪು ಕಂಡು ಬಂದಲ್ಲಿ ದಿನಾಂಕ 14-01-2019 ರಿಂದ ದಿನಾಂಕ 19-01-2019 ರೊಳಗಾಗಿ ಅಭ್ಯರ್ಥಿಗಳು ತಮ್ಮ ರೆಜಿಸ್ಟರೇಷನ್ ನಂಬರ್ ಮೂಲಕ ಲಾಗಿನ್ ಆಗಿ objection ಸಲ್ಲಿಸಬಹುದು
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ

Comments