Loading..!

ಕರ್ನಾಟಕ ರಾಜ್ಯ ಸಿವಿಲ್ PSI ಹುದ್ದೆಗಳ ಆಕಾಂಕ್ಷಿಗಳಿಗೆ ಶೀಘ್ರದಲ್ಲೇ 1000 ಹುದ್ದೆಗಳ ಅಧಿಸೂಚನೆ ಸಾಧ್ಯತೆ ! ಈ ಕುರಿತ ಮಾಹಿತಿ ನಿಮಗಾಗಿ
Published by: Bhagya R K | Date:2 ಆಗಸ್ಟ್ 2023
Image not found

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ತಿಳಿಸಿರುವಂತೆ 31-07-2023 ರಂದು ಶೀಘ್ರದಲ್ಲಿಯೇ 1,000 PSI ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಮಾಹಿತಿ ನೀಡಿ ಟ್ವಿಟ್ ಮಾಡಿದ್ದಾರೆ.
- PSI ಹುದ್ದೆ ಆಕಾಂಕ್ಷಿಗಳು ಈಗಿನಿಂದಲೇ ಭರದ ಸಿದ್ಧತೆ ನಡೆಸಿ ನಿಮ್ಮ ಹುದ್ದೆಯನ್ನು ಕಾಯ್ದಿರಿಸಿಕೊಳ್ಳಿ 
- PSI ಹುದ್ದೆಗಳ ಉತ್ತಮ ತಯಾರಿಗಾಗಿ ಭರ್ಜರಿ ರಿಯಾಯಿತಿಯೊಂದಿಗೆ ಸ್ಪರ್ಧಾತ್ಮಕ ಪುಸ್ತಕಗಳನ್ನು ಈ ಲಿಂಕ್ ಮೂಲಕ ಖರೀದಿಸಿ ಪುಸ್ತಕಗಳನ್ನು ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಿ (ರಾಜ್ಯದ ಯಾವುದೇ ಪಟ್ಟಣ / ಹಳ್ಳಿಯಾದರು ಪುಸ್ತಕ ತಲುಪಿಸಲಾಗುವದು)

Comments

Dhanu ಆಗ. 1, 2023, 10:21 ಅಪರಾಹ್ನ
Nikesh Rathod ಆಗ. 4, 2023, 8:15 ಪೂರ್ವಾಹ್ನ
Anil B J ಆಗ. 16, 2023, 10:43 ಅಪರಾಹ್ನ