ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯಲ್ಲಿ ಸಂಚಾರ ನಿರೀಕ್ಷಕ (Assistant Traffic controller), ತಾಂತ್ರಿಕ ಸಹಾಯಕ(Technical Assistant), ಸಹಾಯಕ ಲೆಕ್ಕಿಗ(Assistant accountant), ಉಗ್ರಾಣ ರಕ್ಷಕ, ಅಂಕಿ-ಅಂಶ ಸಹಾಯಕ, ಕುಶಲಕರ್ಮಿ(Artisan) ಹಾಗೂ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ದಿನಾಂಕ 06-10-2018 ಮತ್ತು 07-10-2018 ರಂದು ನಡೆಸಿತ್ತು ಮತ್ತು ಈ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ಕೀ ಉತ್ತರಗಳನ್ನು ಅಧಿಕೃತವಾಗಿ KSRTC ಯು ಈಗಾಗಲೇ ಪ್ರಕಟಿಸಿತ್ತು.
ಈಗ KSRTCಯು revised key answers ನ್ನು ಪ್ರಕಟಿಸಿದೆ, ಪರಿಷ್ಕ್ರತ ಕೀ ಉತ್ತರಗಳಿಗಾಗಿ ಈ ಕೆಳಗೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಈಗ KSRTCಯು revised key answers ನ್ನು ಪ್ರಕಟಿಸಿದೆ, ಪರಿಷ್ಕ್ರತ ಕೀ ಉತ್ತರಗಳಿಗಾಗಿ ಈ ಕೆಳಗೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ
Comments