Loading..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳ ಲಿಖಿತ ಪರೀಕ್ಷೆಯ ನಿರೀಕ್ಷಿತ ಕಟ್ ಆಫ್ ಅಂಕಗಳನ್ನು ತಿಳಿಯಬೇಕೇ ಹಾಗಿದ್ದರೆ ಇತ್ತ ಗಮನಿಸಿ
| Date:26 ನವೆಂಬರ್ 2019
Image not found
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಅಧಿಕೃತ ಕೀ ಉತ್ತರಗಳನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಈಗಾಗಲೇ ತಮ್ಮ ಕೀ ಉತ್ತರಗಳನ್ನು ಪರಿಶೀಲಿಸಿರುತ್ತೀರಿ.
ಆದರೆ ಕಟ್ ಆಫ್ ಅಂಕೆಗಳು ಎಷ್ಟು ಬರಬಹುದು ಎಂಬುದು ಈಗ ನಿಮಗಿರುವ ಗೊಂದಲ ತಾನೇ..?
ಅದಕ್ಕಾಗಿಯೇ KPSC Vaani ಜಾಲತಾಣವು ಉತ್ತಮ ವೇದಿಕೆ ಒದಗಿಸಿದ್ದು ಅಂಕಗಳನ್ನು ಪರಿಶೀಲಿಸಿದ ಅಭ್ಯರ್ಥಿಗಳು ತಮ್ಮ ಅಂಕಗಳು ಮತ್ತು ಮೀಸಲಾತಿಗಳನ್ನು ನಾವು ನೀಡಿದ ಫಾರಂ ನಲ್ಲಿ ಭರ್ತಿ ಮಾಡಿ ಮತ್ತು ಇತರೆ ಅಭ್ಯರ್ಥಿಗಳು ಅವರು ಪಡೆದ ಅಂಕಗಳು ಮತ್ತು ಮೀಸಲಾತಿಯೊಡನೆ ತಿಳಿದುಕೊಳ್ಳಿ

ಅಭ್ಯರ್ಥಿಗಳು ನಮ್ಮ ಜಾಲತಾಣದಲ್ಲಿ ನಮೂದಿಸಿದ ಅಂಕಗಳ ವಿವರಗಳನ್ನು ಮೀಸಲಾತಿಯೊಡನೆ ತಾಳೆನೋಡಿ ನಾವು ನಿರೀಕ್ಷಿತ ಕಟ್ ಆಫ್ ಅಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದೇವೆ.
ಇನ್ನೇಕೆ ತಡ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಈಗಲೇ ನಿಮ್ಮ ಅಂಕಗಳನ್ನು ನಮೂದಿಸಿ
* ಅಭ್ಯರ್ಥಿಗಳು ಋಣಾತ್ಮಕ ಅಂಕಗಳನ್ನು ಕಳೆದು ತಾವು ಪಡೆದ ಅಂಕಗಳನ್ನು ನಮೂದಿಸಿ
* ಪ್ರಸ್ತುತ ಪ್ರಕಟವಾಗಿರುವ ಅಂಕಗಳು ತಾತ್ಕಾಲಿಕವಾಗಿದ್ದು, ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಇಲಾಖೆ ಮತ್ತೊಮೆ ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಿದೆ.
* ಅಂಕಗಳನ್ನು ನಮೂದಿಸುವಾಗ ನಿಮ್ಮ ಸ್ವಂತ ಜಿಲ್ಲೆ ಆಯ್ದುಕೊಳ್ಳಿ(ಅರ್ಜಿ ಸಲ್ಲಿಸಿದ ಜಿಲ್ಲೆ ಅಲ್ಲ)
* ಮಹಿಳಾ ಅಭ್ಯರ್ಥಿಗಳು female ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ
* ದಯವಿಟ್ಟು ಸರಿಯಾಗಿ ತಾಳೆನೋಡಿ ನಿಖರವಾದ ಅಂಕಗಳನ್ನು ಇಲ್ಲಿ ಸೇರಿಸಿ ಅಂದರೆ ಮಾತ್ರ ನಿರೀಕ್ಷಿತ ಕಟ್ ಆಫ್ ಅಂಕಗಳನ್ನು ಲೆಕ್ಕಹಾಕಲು ಸಾಧ್ಯವಾಗುತ್ತದೆ.
* ನಾವು ಈಗಾಗಲೇ ಹಳೆಯ ಅಧಿಸೂಚನೆಯ ಸಿವಿಲ್ ಕಾನ್ಸ್ಟೇಬಲ್ ಹುದ್ದೆಗಳ ನಿರೀಕ್ಷಿತ ಕಟ್ ಆಫ್ ಅಂಕಗಳನ್ನು ಲೆಕ್ಕ ಹಾಕಿದ್ದು 90% ಪ್ರತಿಶತ ಸರಿಯಾಗಿದ್ದನ್ನು ನೀವು ಗಮಸಿಸಬಹುದು.
ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ

Comments