ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಈ ಮೊದಲು ಇದ್ದ ಮಾರ್ಚ್ 04 ರ ಬದಲಾಗಿ, ಈ ದಿನಾಂಕವನ್ನು ಎರಡು ದಿನಗಳಿಗೆ ಹೆಚ್ಚಿಸಿ ಅಂದರೆ ಮಾರ್ಚ್ 06 ರ ವರೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಿದೆ
ಪರಿಸ್ಕ್ರುತ ದಿನಾಂಕಗಳು :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 06, 2020
ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 11, 2020
ಪರೀಕ್ಷಾ ದಿನಾಂಕ : ಏಪ್ರಿಲ್ 12, 2020
ಪರಿಸ್ಕ್ರುತ ದಿನಾಂಕಗಳು :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 06, 2020
ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 11, 2020
ಪರೀಕ್ಷಾ ದಿನಾಂಕ : ಏಪ್ರಿಲ್ 12, 2020
Comments