Loading..!

KPSC ಯ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
Published by: Basavaraj Halli | Date:1 ಎಪ್ರಿಲ್ 2020
Image not found
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು 2019-20 ನೇ ಸಾಲಿನ ವಿವಿಧ ಇಲಾಖೆಗಳಲ್ಲಿನ ಕಿರಿಯ ಸಹಾಯಕರು ಅಥವಾ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 29 ಫೆಬ್ರವರಿ 2020 ರಂದು ಅಧಿಸೂಚನೆ ಹೊರಡಿಸಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09 ಏಪ್ರಿಲ್ 2020 ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ 13 ಏಪ್ರಿಲ್ 2020 ಎಂದು ನಿಗದಿಪಡಿಸಲಾಗಿತ್ತು.
ಆದರೆ ರಾಜ್ಯದಲ್ಲಿ ಕರುಣಾ ವೈರಸ್ ಹರಡುವಿಕೆಯಿಂದ ಸರ್ಕಾರ ಕೈಗೊಂಡಿರುವ ಆದೇಶಗಳ ಅನ್ವಯ ಅರ್ಜಿ ಸಲ್ಲಿಸುವ ದಿನಾಂಕ 30 ಏಪ್ರಿಲ್ 2020 ರವರೆಗೆ ಹಾಗೂ ಶುಲ್ಕ ಪಾವತಿಸುವ ದಿನಾಂಕ 02 ಮೇ 2020 ರವರೆಗೆ ವಿಸ್ತರಿಸಿ KPSC ಯು ಪ್ರಕಟಣೆ ಹೊರಡಿಸಿದೆ

Comments

Soujanya Jeenur ಏಪ್ರಿಲ್ 1, 2020, 6:09 ಅಪರಾಹ್ನ
Kotesh Somannanavar ಏಪ್ರಿಲ್ 1, 2020, 8:08 ಅಪರಾಹ್ನ
Bheemavva Annigeri ಏಪ್ರಿಲ್ 1, 2020, 8:09 ಅಪರಾಹ್ನ
Mailareppa Savikeri ಏಪ್ರಿಲ್ 1, 2020, 8:12 ಅಪರಾಹ್ನ
Sangamesh N H Sangamesh N H ಏಪ್ರಿಲ್ 1, 2020, 8:44 ಅಪರಾಹ್ನ
Shyla Yogesh ಏಪ್ರಿಲ್ 2, 2020, 9:29 ಪೂರ್ವಾಹ್ನ
Shobharani K ಏಪ್ರಿಲ್ 2, 2020, 6:52 ಅಪರಾಹ್ನ
Praveenkumar Vishwakarma ಏಪ್ರಿಲ್ 7, 2020, 8:13 ಪೂರ್ವಾಹ್ನ
Basavaraj Malager ಏಪ್ರಿಲ್ 10, 2020, 2:05 ಅಪರಾಹ್ನ
Basavaraj Malager ಏಪ್ರಿಲ್ 10, 2020, 2:26 ಅಪರಾಹ್ನ
U Yarri Swami ಏಪ್ರಿಲ್ 21, 2020, 2:46 ಅಪರಾಹ್ನ