Loading..!

ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ನೇಮಕಾತಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಗಳು ಪ್ರಕಟ
Published by: Siddaram Halli | Date:24 ಎಪ್ರಿಲ್ 2020
Image not found
ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ನೇಮಕಾತಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಗಳು ಪ್ರಕಟಗೊಂಡಿದ್ದು ಅವುಗಳ ವಿವರ ಈ ಕೆಳಗಿನಂತಿರುತ್ತದೆ.

* ರಾಜ್ಯ ಉದ್ಯೋಗ ವಿಮಾ ಯೋಜನೆ (ವೈದ್ಯಕೀಯ) ಸೇವೆಗಳ ಇಲಾಖೆಯಲ್ಲಿ ವಿಮಾ ವೈದ್ಯಕೀಯ ಅಧಿಕಾರಿಯ 143 + 16 (ಎಚ್ ಕೆ) ಪೋಸ್ಟ್‌ಗಳು
* ಅಲ್ಪ ಸಂಖ್ಯಾತರ ಇಲಾಖೆಯಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ
- ಮಹಿಳಾ ಸ್ಟಾಫ್ ನರ್ಸ್ -03 ಹುದ್ದೆ
- ಪೋಸ್ಟ್ ಗ್ರಾಜುಯೇಟ್ ಕಂಪ್ಯೂಟರ್ ಶಿಕ್ಷಕರ - 06 ಹುದ್ದೆ
- ಪೋಸ್ಟ್ ಗ್ರಾಜುಯೇಟ್ ಇಂಗ್ಲಿಷ್ ಭಾಷಾ ಶಿಕ್ಷಕರ - 06 ಹುದ್ದೆ
- ಪೋಸ್ಟ್ ಗ್ರಾಡ್ಯುಯೇಟ್ ಗಣಿತ ಶಿಕ್ಷಕರ- 06 ಹುದ್ದೆ

ಅಭ್ಯರ್ಥಿಗಳು ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ವೀಕ್ಷಿಸಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

Comments