Loading..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಅಗ್ನಿಶಾಮಕ ಹುದ್ದೆಗಳ ದೈಹಿಕ ಪರೀಕ್ಷಾ ದಿನಾಂಕ ನಿಗದಿ
Published by: Basavaraj Halli | Date:1 ಫೆಬ್ರುವರಿ 2021
Image not found
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿಯಿರುವ ಒಟ್ಟು 1222 ಅಗ್ನಿಶಾಮಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 22 ಜೂನ್ 2020ರಂದು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಪ್ರಸ್ತುತ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೈಹಿಕ ಮತ್ತು ಸಹಿಷ್ಣುತಾ ಪರೀಕ್ಷೆಗಾಗಿ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಪರೀಕ್ಷೆಗಳು 15 ಫೆಬ್ರುವರಿ 2021ರಿಂದ ಆರಂಭವಾಗಲಿವೆ, ಎಂದು ಇಲಾಖಾ ಅಧಿಕೃತ ಜಾಲತಾಣದಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ.

Comments

Mahesh Kumar ಫೆಬ್ರ. 1, 2021, 10:09 ಅಪರಾಹ್ನ
Ravi Waghamode ಫೆಬ್ರ. 1, 2021, 10:10 ಅಪರಾಹ್ನ
Fayaz Kandagal ಫೆಬ್ರ. 1, 2021, 10:19 ಅಪರಾಹ್ನ
Keerthi Kumar Kumar ಫೆಬ್ರ. 1, 2021, 10:53 ಅಪರಾಹ್ನ
Anilkumar Hr ಫೆಬ್ರ. 2, 2021, 9:03 ಪೂರ್ವಾಹ್ನ
Ranjith G ಫೆಬ್ರ. 5, 2021, 12:41 ಪೂರ್ವಾಹ್ನ