2019-20ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8 ತರಗತಿ) ನೇಮಕಾತಿ ಪರೀಕ್ಷೆಯ ಕೀ ಉತ್ತರಗಳ ಪ್ರಕಟಣೆ.
ದಿನಾಂಕ: 18-06-2019 ರಂದು (ಮಂಗಳವಾರ) 2019-20ನೇ ಸಾಲಿನ ಪದವೀಧರ ಪ್ರಾಥಮಿಕ
ಶಾಲಾ ಶಿಕ್ಷಕರ (6 ರಿಂದ-8 ನೇ ತರಗತಿ) ನೇಮಕಾತಿ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2 ರ
ಕೀ ಉತ್ತರಗಳನ್ನು ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ.
2. ಅಭ್ಯರ್ಥಿಗಳು ತಮ್ಮ ಬಳಿಯಿರುವ ಓ.ಎಂ.ಆರ್ ಪ್ರತಿಯೊಂದಿಗೆ ಕೀ ಉತ್ತರಗಳನ್ನು ತಾಳೆ ನೋಡಿ, ಆಕ್ಷೇಪಣೆಗಳಿದ್ದಲ್ಲಿ ನಿಗದಿತ ನಮೂನೆಯಲ್ಲಿ ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬೇಕು. ಪೂರಕ ದಾಖಲೆಗಳಿಲ್ಲದಿದ್ದಲ್ಲಿ ಆಕ್ಷೆಪಣೆಗಳನ್ನು ತಿರಸ್ಕರಿಸಲಾಗುವುದು.
3. ಆಕ್ಷೆಪಣೆಗಳನ್ನು ಆನ್‍ಲೈನ್ ಮೂಲಕ ಮಾತ್ರ ಸಲ್ಲಿಸುವುದು. ಬೇರೆ ರೀತಿಯಲ್ಲಿ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
4. ಒಬ್ಬ ಅಭ್ಯರ್ಥಿಯು ಒಂದು ಪ್ರಶ್ನೆಗೆ ಒಂದು ಬಾರಿ ಮಾತ್ರ ಆಕ್ಷೇಪಣೆ¸ ಸಲ್ಲಿಸಬಹುದು.
5. ಜರ್ನಲ್, ಮಾಗಸೀನ್ಸ್, ವೈಯಕ್ತಿಕ ಪ್ರಕಟಣೆಗಳು, ಗೈಡ್ಸ್ ಹಾಗೂ ಅಂತರ್ಜಾಲ ಮೂಲಗಳು (ವಿಕಿಪೀಡಿಯ, ಗೂಗಲ್ ಇತರೆ) ಹಾಗೂ ಪತ್ರಿಕಾ ಲೇಖನಗಳು ಇವುಗಳನ್ನು ಪೂರಕ ದಾಖಲೆಗಳೆಂದು ಪರಿಗಣಿಸಲಾಗುವುದಿಲ್ಲ.
6. ಆಕ್ಷೆಪಣೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ 25-06-2019 ಆಗಿದ್ದು, ಆನಂತರ ಬರುವ ಆಕ್ಷೇಪಣೆಗಳನ್ನು ಸ್ವೀಕರಿಸುವದಿಲ್ಲ.
ಕೀ ಉತ್ತರಗಳಿಗಾಗಿ ಕೆಳಗೆ ನೀಡಿರುವ ಲಿಂಕ್ ಅನ್ನು ಬಳಸಿ

Comments