Loading..!

ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗಾಗಿ IAS KAS SSC RRB ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ
Published by: Basavaraj Halli | Date:1 ಫೆಬ್ರುವರಿ 2021
Image not found
ಕಲ್ಯಾಣ ಕರ್ನಾಟಕ ವಿಭಾಗದ 06 ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಗಳಲ್ಲಿ ಸರ್ವರ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸುವ ನಿಟ್ಟಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವನ್ನು ರಚಿಸಲಾಗಿದೆ.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ಇವರ ಅನುದಾನದ ಅಡಿಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ (ಯು.ಪಿ.ಎಸ್.ಸಿ/ ಕೆ.ಎ.ಎಸ್/ಗ್ರೂಪ್-ಸಿ/ ಬ್ಯಾಂಕಿಂಗ್/ ಎಸ್.ಎಸ್.ಸಿ ಮತ್ತು ಆರ್.ಆರ್.ಬಿ) ಗಳ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 

- ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 05 ಫೆಬ್ರುವರಿ 2021 ಸಂಜೆ 5.30ರ ವರೆಗೆ  ಆಗಿರುತ್ತದೆ. 

- ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿರುವ ಲಿಂಕ್ ಬಳಸಿಕೊಂಡು ಲಾಗಿನ್ ಮಾಡಿ ಮತ್ತು ವಿದ್ಯಾ ಮಿತ್ರ ಪ್ರವೇಶಿಸಿ ಅರ್ಜಿ ಸಲ್ಲಿಸಬಹುದಾಗಿದೆ.

Comments

Chandrasekaran Chandrasekaran ಫೆಬ್ರ. 1, 2021, 3 ಅಪರಾಹ್ನ
Ranjitha V.K ಫೆಬ್ರ. 1, 2021, 3:39 ಅಪರಾಹ್ನ
Uttesha Reddy ಫೆಬ್ರ. 1, 2021, 11:27 ಅಪರಾಹ್ನ
Siddu Patil ಫೆಬ್ರ. 1, 2021, 11:45 ಅಪರಾಹ್ನ
Mohamed Sharuk K A ಫೆಬ್ರ. 2, 2021, 10:12 ಪೂರ್ವಾಹ್ನ
Vinod Kumar ಫೆಬ್ರ. 2, 2021, 1:22 ಅಪರಾಹ್ನ
Abhishek Bendoni ಫೆಬ್ರ. 3, 2021, 9:06 ಅಪರಾಹ್ನ
Pooja Kumbar ಫೆಬ್ರ. 4, 2021, 12:03 ಅಪರಾಹ್ನ
Vishwaradhya M ಫೆಬ್ರ. 4, 2021, 1:14 ಅಪರಾಹ್ನ
Ambareesha J ಫೆಬ್ರ. 5, 2021, 1:12 ಪೂರ್ವಾಹ್ನ