ಎರಡನೇ ವರ್ಷದ ಹಾಗೂ ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕೆ ದಿನಾಂಕ 14/07/2019 ರಂದು ನಡೆಸಲು ನಿಗದಿಪಡಿಸಿದ್ದ ಡಿಸಿಇಟಿ- 2019 ರ ಪರೀಕ್ಷೆಯನ್ನು ದಿನಾಂಕ 21/07/2019 ರಂದು ಈ ಕೆಳಗಿನ ಪರಿಷ್ಕೃತ ವೇಳಾಪಟ್ಟಿಯಂತೆ ನಡೆಸಲಾಗುವುದು.
ಡಿಸಿಇಟಿ - 2019ರ ಪರೀಕ್ಷೆಗೆ ಈಗಾಗಲೇ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡವರು ಹೊಸದಾಗಿ ದಿನಾಂಕ 11/07/2019 ರಿಂದ ಮಾರ್ಪಡಿಸಿದ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಲು ಸೂಚಿಸಿದೆ.
exam date: 21-07-2019
time: 10-00 am to 1-00 pm: respective subjects (180 marks)
time : 3 pm to 4 pm: for horanadu/gadinadu kannadigas Kannada test (50 marks)

Comments