ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ದಿನಾಂಕ 23 ಸೆಪ್ಟoಬರ್ 2019 ರಂದು ಅಧಿಸೂಚಿಸಲಾದ 2013 ನಾಗರಿಕ ಪೋಲೀಸ್ ಕಾನ್ ಸ್ಟೆಬಲ್ ಹುದ್ದೆಗಳ ನೇಮಕ ನೇಮಕಾತಿಯಲ್ಲಿ ದಿನಾಂಕ 17 ನವೆಂಬರ್ 2019 ರಂದು ಲಿಖಿತ ಪರೀಕ್ಷೆ ನಡೆಸಲಾಗಿದ್ದು, ಸದರಿ ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದೈಹಿಕ ಪರ ಪರೀಕ್ಷೆಗಾಗಿ ಪ್ರವೇಶ ಪತ್ರಗಳನ್ನು ರಾಜ್ಯ ಪೊಲೀಸ್ ಇಲಾಖೆಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ತಮ್ಮ ಪ್ರವೇಶ ಪಾತ್ರಗಳ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಸೂಚನೆ : ಈ ಕೆಳಗೆ ತಿಳಿಸಿರುವ ಜಿಲ್ಲೆಗಳ ಅಭ್ಯರ್ಥಿಗಳ ಪ್ರವೇಶ ಪತ್ರಗಳು ಇಲಾಖಾ ಜಾಲತಾಣದಲ್ಲಿ ಲಭ್ಯವಿರುತ್ತವೆ.
* ಚಾಮರಾಜನಗರ
* ಹಾಸನ ಜಿಲ್ಲೆ
* ಮಂಡ್ಯ ಜಿಲ್ಲೆ
* ಬೆಂಗಳೂರು ಜಿಲ್ಲೆ
* ಬೆಂಗಳೂರು ನಗರ,
* ರಾಮನಗರ,
* ಕೊಡಗು,
* ಉಡುಪಿ
ಸೂಚನೆ : ಈ ಕೆಳಗೆ ತಿಳಿಸಿರುವ ಜಿಲ್ಲೆಗಳ ಅಭ್ಯರ್ಥಿಗಳ ಪ್ರವೇಶ ಪತ್ರಗಳು ಇಲಾಖಾ ಜಾಲತಾಣದಲ್ಲಿ ಲಭ್ಯವಿರುತ್ತವೆ.
* ಚಾಮರಾಜನಗರ
* ಹಾಸನ ಜಿಲ್ಲೆ
* ಮಂಡ್ಯ ಜಿಲ್ಲೆ
* ಬೆಂಗಳೂರು ಜಿಲ್ಲೆ
* ಬೆಂಗಳೂರು ನಗರ,
* ರಾಮನಗರ,
* ಕೊಡಗು,
* ಉಡುಪಿ
Comments