ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯಲ್ಲಿ ಸಂಚಾರ ನಿರೀಕ್ಷಕ, ನಿರ್ವಾಹಕ, ಭದ್ರತಾ ರಕ್ಷಕ, ಕುಶಲಕರ್ಮಿ, ತಾಂತ್ರಿಕ ಸಹಾಯಕ ಹಾಗೂ ಕಿರಿಯ ಸಹಾಯಕ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 09/10-06-2018 ರಂದು ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಿತ್ತು ಮತ್ತು ಕೀ ಉತ್ತರಗಳನ್ನು ಪ್ರಕಟಿಸಿದೆ.
ಪ್ರಸ್ತುತ KPSCVaani ಯು ಈ ಹುದ್ದೆಗಳಿಗೆ ನಿರೀಕ್ಷಿಸಬಹುದಾದ ಕಟ್-ಆಫ್ ಅಂಕಗಳನ್ನು ಅಂದಾಜಿಸಲು, ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ನೇರವಾಗಿ ಅವರಿಂದಲೇ ಸಂಗ್ರಹಿಸಿದೆ.
ಇಲ್ಲಿ ಸುಮಾರು 4090 ಅಭ್ಯರ್ಥಿಗಳು ತಮ್ಮ ಅಂಕಗಳನ್ನು ನಮೂದಿಸಿದ್ದು ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳ ಸಂಖ್ಯೆ ಈ ಕೆಳಗಿನಂತಿದೆ.
* Technical Assistant (ತಾಂತ್ರಿಕ ಸಹಾಯಕ) - 1622
* BMTC Security Guard/Traffic Inspector/ Conductor/Junior Assistant co Data Entry Operator - 1991
* BMTC Artisan (ಕುಶಲಕರ್ಮಿ) - 477
ಕಟ್ ಆಫ್ ಅಂಕಗಳು ಹುದ್ದೆಗಳಿಗನುಗುಣವಾಗಿ ಈ ಕೆಳಗಿನಂತಿವೆ :
ಡೇಟಾ ಎಂಟ್ರಿ ಆಪರೇಟರ್(Data Entry Operator) ಹುದ್ದೆಗಳಿಗೆ
"""""""""""""""""""""""""
>ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 52 to 54
>ಹಿಂದುಳಿದ ವರ್ಗದ(OBC) ಅಭ್ಯರ್ಥಿಗಳಿಗೆ - 48 to 50
>SC/ST ಅಭ್ಯರ್ಥಿಗಳಿಗೆ - 45 to 48
* ಕುಶಲಕರ್ಮಿ (Artisan) ಹುದ್ದೆಗಳಿಗೆ
"""""""""""""""""""
>ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 53 to 55
>ಹಿಂದುಳಿದ ವರ್ಗದ(OBC) ಅಭ್ಯರ್ಥಿಗಳಿಗೆ - 50 to 52
>SC/ST ಅಭ್ಯರ್ಥಿಗಳಿಗೆ - 48 to 51
* ತಾಂತ್ರಿಕ ಸಹಾಯಕ( Technical Assistant ) ಹುದ್ದೆಗಳಿಗೆ
""""""""""""""""""""""""
>ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 50 to 53
>ಹಿಂದುಳಿದ ವರ್ಗದ(OBC) ಅಭ್ಯರ್ಥಿಗಳಿಗೆ - 47 to 50
>SC/ST ಅಭ್ಯರ್ಥಿಗಳಿಗೆ - 46 to 49
* ಸಂಚಾರ ನಿರೀಕ್ಷಕ, ನಿರ್ವಾಹಕ, ಭದ್ರತಾ ರಕ್ಷಕ (Security Guard/Traffic Inspector/ Conductor ) ಹುದ್ದೆಗಳಿಗೆ
""""""""""""""""""""""""""""""""""
>ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 48 to 50
>ಹಿಂದುಳಿದ ವರ್ಗದ(OBC) ಅಭ್ಯರ್ಥಿಗಳಿಗೆ - 46 to 49
>SC/ST ಅಭ್ಯರ್ಥಿಗಳಿಗೆ - 45 to 47
ವಿಶೇಷ ಸೂಚನೆಗಳು :-
* ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಅಭ್ಯರ್ಥಿಗಳ ಕಟ್ ಆಫ್ 1 ರಿಂದ 3 ಅಂಕಗಳವರೆಗೆ ವ್ಯತ್ಯಾಸವಾಗಬಹುದು.
* ಅಂಕ ನಮೂದಿಸುವಾಗ ಕೆಲವು ಅಭ್ಯರ್ಥಿಗಳಿಗೆ ಗೊಂದಲಗಳು ಉಂಟಾಗಿದ್ದರಿಂದ, ಅವರು ನಮೂದಿಸಿರುವ ಅಂಕಗಳು ಸರಿಯಾಗಿ ಇರದೇ ಇರಬಹುದು.
* ನಾವು ಪ್ರಕಟಿಸಿದ ಅಂಕಗಳು ಕೇವಲ KPSCVaani ಯು ಅಭಿಪ್ರಾಯವಾಗಿದ್ದು, ಇವು ಅಂತಿಮವಾಗಿ BMTC ಯು ಪ್ರಕಟಿಸುವ ಕಟ್-ಆಫ್ ಅಂಕಗಳೊಂದಿಗೆ ವ್ಯತ್ಯಾಸವಾಗಬಹುದು.
* ನಿರೀಕ್ಷಿಸಿದ ಕಟ್-ಆಫ್ ಅಂಕಗಳನ್ನು ಪಡೆದಿಲ್ಲವೆಂದು ಅಭ್ಯರ್ಥಿಗಳು ಯಾವುದೇ ಬೇಸರ ಪಡುವ ಅಗತ್ಯವಿಲ್ಲ ಇದು ಕೇವಲ ತಾತ್ಕಾಲಿಕವಾಗಿದ್ದು ಅಂತಿಮ ಅಂಕಗಳೊಂದಿಗೆ ಹೋಲಿಸಿದಾಗ ತಮ್ಮ ಅಂಕಗಳು ಕೂಡ ಪರಿಗಣನೆಗೆ ಬರಬಹುದು.
* ನಿಮ್ಮ ಅಭಿಪ್ರಾಯಗಳನ್ನು kpscvaani@gmail.com ಗೆ ಈ-ಮೇಲ್ ಮಾಡುವ ಮೂಲಕ ತಿಳಿಸಿ.

Comments