Loading..!

Current Affairs

Daily news and analysis for KPSC, KAS and PSI preparation.

Daily PDF
ಭಾರತೀಯ ಮೂಲದ ಅರ್ಚನಾ ರಾವ್ ಸೇರಿದಂತೆ ಇಬ್ಬರು ಮಹಿಳೆಯರು New York City ಜಡ್ಜ್ ಆಗಿ ನೇಮಕ

ಭಾರತೀಯ ಮೂಲದ ಅರ್ಚನಾ ರಾವ್ ಸೇರಿದಂತೆ ಇಬ್ಬರು ಮಹಿಳೆಯರು New York City ಜಡ್ಜ್ ಆಗಿ ನೇಮಕ

ವಾಷಿಂಗ್ಟನ್: ಭಾರತೀಯ ಮೂಲದ ಜಡ್ಜ್ ಅರ್ಚನಾ ರಾವ್ ಅವರನ್ನು ನ್ಯೂಯಾರ್ಕ್ ಕ್ರಿಮಿನಲ್ ಕೋರ್ಟ್ ನ ನ್ಯಾಯಾಧೀಶರನ್ನಾಗಿ ಹಾಗೂ ಜಡ್ಜ್ ದೀಪಾ ಅಂಬೇಕರ್ ಅವರನ್ನು ನ್ಯೂಯಾರ್ಕ್ ಸಿವಿಲ್ ಕೋರ್ಟ್ ಗೆ ಮರು ನೇಮಕ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಇಬ್ಬರು ಭಾರತೀಯ ಮೂಲದ ಮಹಿಳೆಯರನ್ನು ನ್ಯೂಯಾರ್ಕ್ ನಗರದ ಮೇಯರ್…

Read article
Daily PDF
ಸಂಚಾರ ನಿಯಮ ಉಲ್ಲಂಘನೆ

ಸಂಚಾರ ನಿಯಮ ಉಲ್ಲಂಘನೆ

ನವದೆಹಲಿ (ಪಿಟಿಐ): ಸಂಚಾರ ನಿಯಮ ಉಲ್ಲಂಘನೆಗಾಗಿ ನೂತನ ಮೋಟಾರು ವಾಹನ ಕಾಯ್ದೆಯಡಿ ನಿಗದಿ ಪಡಿಸುವ ದಂಡದ ಮೊತ್ತವನ್ನು ಯಾವುದೇ ರಾಜ್ಯ ಸರ್ಕಾರ ಕಡಿತಗೊಳಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ. ರಾಜ್ಯಗಳಿಗೆ ಈ ಸಂಬಂಧ ಸೂಚನೆ ಕಳುಹಿಸಿರುವ ಕೇಂದ್ರ ಭೂ ಸಾರಿಗೆ ಮತ್…

Read article
ಅಣ್ವಸ್ತ್ರ ಒಪ್ಪಂದದಿಂದ ಹಿಂದೆ ಸರಿದ ಇರಾನ್

ಅಣ್ವಸ್ತ್ರ ಒಪ್ಪಂದದಿಂದ ಹಿಂದೆ ಸರಿದ ಇರಾನ್

ದುಬೈ, ಜ.6: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಮುಂದುವರಿದಿರುವ ನಡುವೆಯೇ ಅಂತಾರಾಷ್ಟ್ರೀಯ ಅಣ್ವಸ್ತ್ರ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರವನ್ನು ಇರಾನ್ ಪ್ರಕಟಿಸಿದೆ. 2015ರ ಅಂತಾರಾಷ್ಟ್ರೀಯ ಅಣ್ವಸ್ತ್ರ ಒಪ್ಪಂದದ ಅನುಸಾರ ತನ್ನ ಸೆಂಟರ್‌ಫ್ಯೂಜ್ (ಗಿರಗಿಣಿ) ಸಂಖ್ಯೆಯನ್ನು ಸೀಮಿತಗೊಳಿಸ…

Read article
ಕರ್ನಾಟಕದ ಮಾಜಿ ರಾಜ್ಯಪಾಲ ಟಿಎನ್ ಚತುರ್ವೇದಿ ನಿಧನ: ಗಣ್ಯರಿಂದ ಸಂತಾಪ

ಕರ್ನಾಟಕದ ಮಾಜಿ ರಾಜ್ಯಪಾಲ ಟಿಎನ್ ಚತುರ್ವೇದಿ ನಿಧನ: ಗಣ್ಯರಿಂದ ಸಂತಾಪ

ದೆಹಲಿ:ಕರ್ನಾಟಕದ ರಾಜ್ಯಪಾಲರಾಗಿದ್ದ ತ್ರಿಲೋಕಿನಾಥ್ ಚತುರ್ವೇದಿ (90) ಜ.05 ರಂದು ಮಧ್ಯ ರಾತ್ರಿ ನಿಧನರಾಗಿದ್ದಾರೆ. ಏಕಾಏಕಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ನೋಯ್ಡಾದ ಸೆಕ್ಟರ್-27 ರಲ್ಲಿರುವ ಕೈಲಾಶ್ ಆಸ್ಪತ್ರೆಯಲ್ಲಿ ಚತುರ್ವೇದಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಜ.05 ರಂದು ಮಧ್ಯರಾತ್ರಿ…

Read article
ಮಿತ್ರ ದೇಶಗಳ ಸುರಕ್ಷತೆಗೆ ನೆರವು: ಭಾರತಕ್ಕೆ ಅಮೆರಿಕಾ ಭರವಸೆ

ಮಿತ್ರ ದೇಶಗಳ ಸುರಕ್ಷತೆಗೆ ನೆರವು: ಭಾರತಕ್ಕೆ ಅಮೆರಿಕಾ ಭರವಸೆ

ನವದೆಹಲಿ: ಅಮೆರಿಕಾದ ಜೀವಗಳನ್ನು ಉಳಿಸಲು ಯಾವುದೇ ಕ್ರಮಕ್ಕೂ ಡೋನಾಲ್ಡ್ ಟ್ರಂಪ್ ಆಡಳಿತ ಹಿಂಜರಿಯುವುದಿಲ್ಲ ನಮ್ಮ ಮಿತ್ರ ರಾಷ್ಟ್ರಗಳು, ಸ್ನೇಹಿತರ ಸುರಕ್ಷತೆ ಕಲ್ಪಿಸುವ ಭರವಸೆಯನ್ನು ಅಮೆರಿಕಾ, ಭಾರತಕ್ಕೆ ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್, ಭಾನುವಾರ ಅಮೆರಿಕಾ ವಿದೇಶಾಂ…

Read article
ಫೆ.8ರಂದು ದಿಲ್ಲಿ ವಿಧಾನಸಭಾ ಚುನಾವಣೆ,ಫೆ.11ಕ್ಕೆ ಫಲಿತಾಂಶ ಪ್ರಕಟ

ಫೆ.8ರಂದು ದಿಲ್ಲಿ ವಿಧಾನಸಭಾ ಚುನಾವಣೆ,ಫೆ.11ಕ್ಕೆ ಫಲಿತಾಂಶ ಪ್ರಕಟ

ಹೊಸದಿಲ್ಲಿ,ಜ.6: ಚುನಾವಣಾ ಆಯೋಗವು ಸೋಮವಾರ ದಿಲ್ಲಿ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎಲ್ಲ 70 ವಿಧಾನಸಭಾ ಸ್ಥಾನಗಳಿಗೆ ಫೆ.8ರಂದು ಮತದಾನ ನಡೆಯಲಿದ್ದು,ಫೆ.11ರಂದು ಫಲಿತಾಂಶಗಳು ಪ್ರಕಟಗೊಳ್ಳಲಿವೆ. ದಿಲ್ಲಿ ವಿಧಾನಸಭೆಯ ಅಧಿಕಾರಾವಧಿಯು ಫೆ.22ರಂದು ಅಂತ್ಯಗೊಳ್ಳಲ…

Read article
ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಈಕೆಯ ವಯಸ್ಸೆಷ್ಟು ಗೊತ್ತೇ.?

ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಈಕೆಯ ವಯಸ್ಸೆಷ್ಟು ಗೊತ್ತೇ.?

ಜಪಾನಿನ 117 ವರ್ಷದ ಕಾನೆ ಟನಾಕಾ ಎಂಬ ವೃದ್ಧೆಯೊಬ್ಬರು ಜಗತ್ತಿನ ಅತ್ಯಂತ ಹಿರಿಯ ಜೀವ ಎಂಬ ಗೌರವಕ್ಕೆ ಪಾತ್ರರಾಗಿದ್ದು, ಗಿನ್ನಿಸ್ ದಾಖಲೆಯ ಪುಸ್ತಕ ಸೇರಿದ್ದಾರೆ. ದಕ್ಷಿಣ ಜಪಾನ್‌ನ ಫುಕೋಕಾದಲ್ಲಿ ತಮ್ಮ 117ನೇ ಹುಟ್ಟುಹಬ್ಬ ಆಚರಿಸಿಕೊಂಡ ಈಕೆ, ಜನವರಿ 2, 1903ರಲ್ಲಿ ಜನಿಸಿದ್ದಾರೆ. ಕಳೆದ ವ…

Read article
ಪದ್ಮಶ್ರೀ ಪುರಸ್ಕೃತ ಒಡಿಸ್ಸಿ ನೃತ್ಯ ಕಲಾವಿದೆ ಮಿನಾತಿ ಮಿಶ್ರಾ ವಿಧಿವಶ

ಪದ್ಮಶ್ರೀ ಪುರಸ್ಕೃತ ಒಡಿಸ್ಸಿ ನೃತ್ಯ ಕಲಾವಿದೆ ಮಿನಾತಿ ಮಿಶ್ರಾ ವಿಧಿವಶ

ಖ್ಯಾತ ಒಡಿಸ್ಸಿ ನೃತ್ಯ ಕಲಾವಿದೆ ಮಿನಾತಿ ಮಿಶ್ರಾಸೋಮವಾರ ಮುಂಜಾನೆ ಸ್ವಿಟ್ಜರ್ಲೆಂಡ್‌ನಲ್ಲಿ ನಿಧನರಾದರು. ಆಕೆಗೆ 91 ವರ್ಷ.ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಿಶ್ರಾ ಇತ್ತೀಚೆಗೆ ಕುಸಿದು ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದರುಎಂದು ಕುಟುಂಬ ಮೂಲಗಳು ತಿಳಿಸಿವೆ. ಒಡಿಸ್…

Read article
ಪಶ್ಚಿಮ ಬಂಗಾಳ ಮದರಸಾ ಸೇವಾ ಆಯೋಗ ಕಾಯ್ದೆ ಕ್ರಮಬದ್ಧ: ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳ ಮದರಸಾ ಸೇವಾ ಆಯೋಗ ಕಾಯ್ದೆ ಕ್ರಮಬದ್ಧ: ಸುಪ್ರೀಂ ಕೋರ್ಟ್

ನವದೆಹಲಿ: ಪಶ್ಚಿಮ ಬಂಗಾಳ ಮದರಸಾ ಸೇವಾ ಆಯೋಗ ಕಾಯ್ದೆ 2008 ಕ್ರಮಬದ್ಧವಾಗಿದ್ದು, ಈ ಕಾಯ್ದೆ ಪ್ರಕಾರ ಶಿಕ್ಷಕರ ಆಯ್ಕೆ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಎಂದು ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಯು.ಯು.ಲಲಿತ್ ಅವರಿದ್ದ ಪೀಠ ಈ…

Read article
ಟ್ರಂಪ್ ತಲೆ ತಂದವರಿಗೆ 575 ಕೋಟಿ ರೂಪಾಯಿ: ಇರಾನ್ ಘೋಷಣೆ

ಟ್ರಂಪ್ ತಲೆ ತಂದವರಿಗೆ 575 ಕೋಟಿ ರೂಪಾಯಿ: ಇರಾನ್ ಘೋಷಣೆ

ಟೆಹರಾನ್ (ಇರಾನ್), ಜ. 6: ಕಳೆದ ವಾರ ಇರಾನ್ ಸೇನಾಧಿಕಾರಿ ಜನರಲ್ ಕಾಸಿಮ್ ಸುಲೈಮಾನಿ ಸಾವಿಗೆ ಕಾರಣವಾದ ವಾಯು ದಾಳಿಯನ್ನು ನಡೆಸುವಂತೆ ಆದೇಶಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ತಲೆ ತಂದವರಿಗೆ 80 ಮಿಲಿಯ ಡಾಲರ್ (ಸುಮಾರು 575 ಕೋಟಿ ರೂಪಾಯಿ) ಬಹುಮಾನವನ್ನು ಇರಾನ್ ಘೋಷಿಸಿದೆ. …

Read article
ಅತಿವೃಷ್ಟಿ: ರಾಜ್ಯಕ್ಕೆ 1869.85 ಕೋಟಿ ರೂ. ಎರಡನೇ ಕಂತಿನ ಪರಿಹಾರ

ಅತಿವೃಷ್ಟಿ: ರಾಜ್ಯಕ್ಕೆ 1869.85 ಕೋಟಿ ರೂ. ಎರಡನೇ ಕಂತಿನ ಪರಿಹಾರ

ಬೆಂಗಳೂರು:ರಾಜ್ಯದಲ್ಲಿ ಪ್ರವಾಹದಿಂದ ತೀವ್ರ ನಷ್ಟವುಂಟಾಗಿದ್ದು ಐವತ್ತು ಸಾವಿರ ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೋರಿದ ಬೆನ್ನಲ್ಲೇ ಕೇಂದ್ರ ಸರ್ಕಾರವು ರಾಜ್ಯಕ್ಕೆ 1869.85 ಕೋಟಿ ರೂ. ನೆರವು ಬಿಡುಗಡೆ ಮಾಡಿದೆ. ನೆರೆ ಪರಿಹಾರದ ಮೊದಲ ಕಂ…

Read article
ಶಬರಿಮಲೆಗೆ ಮಹಿಳೆಯರ ಪ್ರವೇಶ: 9 ನ್ಯಾಯಮೂರ್ತಿಗಳ ಪೀಠ ರಚನೆ, ಜ.13ರಿಂದ ಮರು ಪರಿಶೀಲನಾ ಅರ್ಜಿ ವಿಚಾರಣೆ!

ಶಬರಿಮಲೆಗೆ ಮಹಿಳೆಯರ ಪ್ರವೇಶ: 9 ನ್ಯಾಯಮೂರ್ತಿಗಳ ಪೀಠ ರಚನೆ, ಜ.13ರಿಂದ ಮರು ಪರಿಶೀಲನಾ ಅರ್ಜಿ ವಿಚಾರಣೆ!

ನವದೆಹಲಿ: ಶಬರಿಮಲೆಗೆ ಎಲ್ಲಾ ವಯೋಮಿತಿ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪಿನ ಮರುಪರಿಶೀಲನೆ ಅರ್ಜಿ ವಿಚಾರಣೆ ಜನವರಿ 13ರಿಂದ ವಿಚಾರಣೆ ಆರಂಭಗೊಳ್ಳಲಿದೆ. 2018ರಲ್ಲಿ ಅಂದಿನ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪಂಚ ಪೀಠ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಕ್ಕೆ …

Read article
ಗೋಲ್ಡನ್ ಗ್ಲೋಬ್ 2020 ಪ್ರಶಸ್ತಿ ಪ್ರದಾನ , 1917 ಅತ್ಯುತ್ತಮ ಚಿತ್ರ, ಜೋವಾಕ್ವಿನ್ ಶ್ರೇಷ್ಠ ನಟ

ಗೋಲ್ಡನ್ ಗ್ಲೋಬ್ 2020 ಪ್ರಶಸ್ತಿ ಪ್ರದಾನ , 1917 ಅತ್ಯುತ್ತಮ ಚಿತ್ರ, ಜೋವಾಕ್ವಿನ್ ಶ್ರೇಷ್ಠ ನಟ

ಬೆವರ್ಲಿಹಿಲ್ಡ್ (ಅಮೆರಿಕ)- ಹಾಲಿವುಡ್‍ನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಗೋಲ್ಡನ್‍ಗ್ಲೋಬ್-2020 ಪ್ರಶಸ್ತಿಗಳನ್ನು ನೀಡಲಾಗಿದ್ದು, ಯುದ್ಧ ಕುರಿತ 1917 ಅತ್ಯುತ್ತಮ ಚಿತ್ರ (ಡ್ರಾಮಾ) ಪ್ರಶಸ್ತಿಗಳಿಸಿದೆ. ಇದೇ ಚಿತ್ರಕ್ಕಾಗಿ ಸ್ಯಾಮ್ ಮೆಂಡಿಸ್ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನು ಗಳಿಸಿದರು. …

Read article
2020ರ ದಶಕದ ಪ್ರಭಾವಿ ವ್ಯಕ್ತಿಗಳ ಫೋರ್ಬ್ಸ್ ಪಟ್ಟಿಯಲ್ಲಿ ಕನ್ಹಯ್ಯ ಕುಮಾರ್, ಪ್ರಶಾಂತ್ ಕಿಶೋರ್

2020ರ ದಶಕದ ಪ್ರಭಾವಿ ವ್ಯಕ್ತಿಗಳ ಫೋರ್ಬ್ಸ್ ಪಟ್ಟಿಯಲ್ಲಿ ಕನ್ಹಯ್ಯ ಕುಮಾರ್, ಪ್ರಶಾಂತ್ ಕಿಶೋರ್

ಪಾಟ್ನಾ,ಜ.6: ಬಿಹಾರ ಮೂಲದವರಾದ ಚುನಾವಣಾ ಚಾಣಕ್ಯ ಪ್ರಶಾಂತ ಕಿಶೋರ್ ಮತ್ತು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ವಿಶ್ವದ 20 ಅತ್ಯುನ್ನತ ಭವಿಷ್ಯದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಫೋರ್ಬ್ಸ್ ಇಂಡಿಯಾ ಮ್ಯಾಗಝಿನ್ ಹೇಳಿದೆ. ಇವರು ಮುಂದಿನ ದ…

Read article
Daily PDF

ಇರಾನ್‌ಗೆ ಬಾಸ್ಮತಿ ಅಕ್ಕಿ ರಫ್ತಿಗೆ ತಡೆ

ನವದೆಹಲಿ (ಪಿಟಿಐ): ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಭಾರತದಿಂದ ಇರಾನ್‌ಗೆ ಬಾಸ್ಮತಿ ಅಕ್ಕಿ ರಫ್ತು ಮಾಡುವುದಕ್ಕೆ ತಡೆ ಬೀಳುವ ಸಾಧ್ಯತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಇರಾನ್‌ಗೆ ಬಾಸ್ಮತಿ ಅಕ್ಕಿ ರಫ್ತು ಮಾಡಲು ಸಾಧ್ಯವಿಲ್ಲ. ಪರಿಸ್ಥಿತಿ ತಿಳಿಯಾಗುವವರೆಗೆ…

Read article

ಪರಮಾಣು ಒಪ್ಪಂದದಿಂದ ಇನ್ನಷ್ಟು ಹಿಂದಕ್ಕೆ: ಇರಾನ್‌

ಟೆಹರಾನ್‌ (ಎಎಫ್‌ಪಿ): ಆರು ಪ್ರಮುಖ ದೇಶಗಳ ಜತೆ ಮಾಡಿಕೊಂಡ 2015 ರ ಪರಮಾಣು ಒಪ್ಪಂದದಿಂದ ಇನ್ನಷ್ಟು ಹಿಂದೆ ಸರಿಯುವುದಾಗಿ ಇರಾನ್‌ ಭಾನುವಾರ ಹೇಳಿದೆ. ಆದರೆ ವಿಶ್ವಸಂಸ್ಥೆಯ ಪರಮಾಣು ಕಣ್ಗಾವಲು ಸಂಸ್ಥೆ ಐಎಇಎ ಜತೆ ಸಹಕರಿಸುವುದಾಗಿ ಹೇಳಿದೆ. ಒಪ್ಪಂದದಲ್ಲಿರುವ ನಿಯಮಗಳಿಗೆ ಯಾವುದೇ ಮ…

Read article

‘ಬಿಎಸ್‌ಎನ್‌ಎಲ್‌ ಆಸ್ತಿ ಮಾರಾಟ’

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಸಂಸ್ಥೆ ಭಾರತ್‌ ಸಂಚಾರ್‌ ನಿಗಮ ನಿಯಮಿತವು (ಬಿಎಸ್‌ಎನ್‌ಎಲ್‌) ತನ್ನಲ್ಲಿರುವ ಆಸ್ತಿಗಳನ್ನು ನಗದೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ‘ಈ ಉದ್ದೇಶಕ್ಕೆ ₹20,160 ಕೋಟಿ ಮೌಲ್ಯದ 14 ಆಸ್ತಿಗಳನ್ನು ಗುರುತಿಸಿದ್ದು, ಹೂಡಿಕೆ ಮ…

Read article
ರಾಮನಗರ ಜಿಲ್ಲೆ ಮರುನಾಮಕರಣ ಪ್ರಸ್ತಾವ ಇಲ್ಲ: ಮುಖ್ಯಮಂತ್ರಿ ಸ್ಪಷ್ಟನೆ

ರಾಮನಗರ ಜಿಲ್ಲೆ ಮರುನಾಮಕರಣ ಪ್ರಸ್ತಾವ ಇಲ್ಲ: ಮುಖ್ಯಮಂತ್ರಿ ಸ್ಪಷ್ಟನೆ

ಬೆಂಗಳೂರು, ಜ.5: ರಾಮನಗರ ಜಿಲ್ಲೆಯ ಮರುನಾಮಕರಣ ಮಾಡುವ ಯಾವುದೇ ಪ್ರಸ್ತಾವ ಸರಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. "ರಾಮನಗರ ಜಿಲ್ಲೆ ಮರುನಾಮಕರಣ ಬಗ್ಗೆ ಅನಾವಶ್ಯಕ ಚರ್ಚೆ ನಡೆಯುತ್ತಿದೆ. ಸರಕಾರದ ಮುಂದೆ ಆ ತರಹದ ಯಾವುದೇ ಯೋಚನೆ ಇಲ್ಲ" ಎಂದು ಅವರು …

Read article
ಇರಾನ್- ಅಮೆರಿಕ ಯುದ್ಧ ಸನ್ನಿವೇಶದಲ್ಲಿ ಭಾರತದಲ್ಲಿ ಮೇಲೆ ಆಗಬಹುದಾದ ನಾಲ್ಕು ಪರಿಣಾಮ

ಇರಾನ್- ಅಮೆರಿಕ ಯುದ್ಧ ಸನ್ನಿವೇಶದಲ್ಲಿ ಭಾರತದಲ್ಲಿ ಮೇಲೆ ಆಗಬಹುದಾದ ನಾಲ್ಕು ಪರಿಣಾಮ

ಇರಾನ್ ನ ಕಮ್ಯಾಂಡರ್ ಖಾಸಿಂ ಸುಲೇಮಾನಿಯನ್ನು ಇರಾಕ್ ನ ಬಾಗ್ದಾದ್ ನಲ್ಲಿ ಅಮೆರಿಕವು ವಾಯುದಾಳಿಯಲ್ಲಿ ಹತ್ಯೆ ಮಾಡಿದ ನಂತರ ಅಮೆರಿಕ ಮತ್ತು ಇರಾನ್ ಮಧ್ಯೆ ಯುದ್ಧವೇ ಸಂಭವಿಸುವಂಥ ಸ್ಥಿತಿ ಇದೆ ಎಂಬುದು ಸದ್ಯಕ್ಕೆ ವಿಶ್ಲೇಷಕರ ಅಭಿಮತ. ಈ ಹತ್ಯೆಯ ಬೆನ್ನಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಬಿರುಗಾಳಿಯೇ ಏ…

Read article
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಕಲಬುರಗಿ : ಕಲಬುರಗಿಯಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಅನಾವರಣಗೊಂಡಿದೆ. ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಬಿ ಶರತ್ ಅವರು ಲಾಂಛನ ಬಿಡುಗಡೆ ಮಾಡಿದರು. ಕಲ್ಯಾಣ ಕರ್ನಾಟಕದ ಐತಿಹಾಸಿಕ ಪರಂಪರೆಯನ್ನು ಲಾಂಛನ…

Read article
ಅಂದಾಜು 31,250 ಕೋಟಿ ರುಪಾಯಿ ಹೊಸ ನೋಟು ಭಾರತೀಯ ವಾಯು ಸೇನೆ ಸಾಗಾಟ

ಅಂದಾಜು 31,250 ಕೋಟಿ ರುಪಾಯಿ ಹೊಸ ನೋಟು ಭಾರತೀಯ ವಾಯು ಸೇನೆ ಸಾಗಾಟ

ಮಾಜಿ ಏರ್ ಚೀಫ್ ಮಾರ್ಷಲ್ ಬಿ. ಎಸ್. ಧನೋವಾ ಅವರು ನೋಟು ನಿಷೇಧ ಘೋಷಣೆ ನಂತರದ ಆಸಕ್ತಿಕರ ಸಂಗತಿಯನ್ನು ತೆರೆದಿಟ್ಟಿದ್ದಾರೆ. ನಾಲ್ಕು ವರ್ಷದ ಹಿಂದೆ ನೋಟು ನಿಷೇಧ ಮಾಡಿದ ನಂತರ ಭಾರತೀಯ ವಾಯುಸೇನೆಯು 625 ಟನ್ ನಷ್ಟು ಹೊಸ ನೋಟುಗಳನ್ನು ದೇಶದ ನಾನಾ ಭಾಗಗಳಿಗೆ ಸಾಗಣೆ ಮಾಡಿದೆ ಎಂದು ಹೇಳಿದ್…

Read article
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಪ್ರಕ್ರಿಯೆಗೆ ಚಾಲನೆ ನೀಡಿದ ಯೋಗಿ ಸರ್ಕಾರ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಪ್ರಕ್ರಿಯೆಗೆ ಚಾಲನೆ ನೀಡಿದ ಯೋಗಿ ಸರ್ಕಾರ

ಲಖನೌ:ಪೌರತ್ವ ತಿದ್ದುಪಡಿ ಕಾಯ್ದೆಗೆ ಅಂಗೀಕಾರಗೊಂಡ ನಂತರ ಮೊದಲ ಬಾರಿಗೆ ಕಾಯ್ದೆ ಜಾರೊಳಿಸಲಿರುವ ರಾಜ್ಯ ಉತ್ತರ ಪ್ರದೇಶವಾಗಿರಲಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಸರ್ಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಿಗೆ ಸೂಚನೆ ನೀಡಿದ್ದು ಬಾಂಗ್ಲಾ, ಪಾಕಿಸ್ತಾನ, ಅಫ್ಘಾನಿಸ್ತಾನದಿಂದ ದೌರ್ಜನ್ಯಕ್ಕೊಳಗಾಗಿ…

Read article
ಇಂಡೋನೇಷ್ಯಾದಲ್ಲಿ ದೈತ್ಯ ಹೂವಿನ ಗಿಡ ಪತ್ತೆ

ಇಂಡೋನೇಷ್ಯಾದಲ್ಲಿ ದೈತ್ಯ ಹೂವಿನ ಗಿಡ ಪತ್ತೆ

ವಿಶ್ವದಲ್ಲಿ ಅತಿ ದೊಡ್ಡದಾಗಿ ಹೂವು ಬಿಡುವ ಸಸ್ಯವೊಂದನ್ನು ಕಂಡು ಹಿಡಿದಿರುವುದಾಗಿ ಇಂಡೋನೇಷ್ಯಾದ ಪರಿಸರ ವಿಜ್ಞಾನಿಗಳು ಘೋಷಿಸಿದ್ದಾರೆ. ರಫ್ಲೆಸಿಯಾ ಟ್ಯುಯಾನ್‌-ಮುಡೆ ಹೆಸರಿನ ಈ ಹೂವಿನ ದಳಗಳು ದಪ್ಪಗೆ ನೀರು ತುಂಬಿಕೊಂಡಂತೆ ಇರುತ್ತವೆ. ದಳಗಳ ಮೇಲೆ ಬೊಬ್ಬೆಗಳ ಮಾದರಿಯಲ್ಲಿ ಬಿಳಿಯ ಚಿತ್…

Read article
ರಣಜಿ ಟ್ರೋಫಿ ಇತಿಹಾಸದಲ್ಲಿ ಕರ್ನಾಟಕಕ್ಕೆ 200ನೇ ಗೆಲುವು; ದಾಖಲೆ ಬರೆದ ರಾಜ್ಯ ತಂಡ!

ರಣಜಿ ಟ್ರೋಫಿ ಇತಿಹಾಸದಲ್ಲಿ ಕರ್ನಾಟಕಕ್ಕೆ 200ನೇ ಗೆಲುವು; ದಾಖಲೆ ಬರೆದ ರಾಜ್ಯ ತಂಡ!

ಬೆಂಗಳೂರು: ರಣಜಿ ಟ್ರೋಫಿಯ ಮುಂಬೈ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಆಲ್ರೌಂಡರ್ ಪ್ರದರ್ಶನ ನೀಡಿ 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಪ್ರಸಕ್ತ ಸಾಲಿನ ರಣಜಿ ಟ್ರೋಫಿಯ ಬಿ ಗುಂಪಿನಲ್ಲಿ ಕರುಣ್ ನಾಯರ್ ಪಡೆ ತನ್ನ ಎರಡನೇ ಗೆಲುವು ದಾಖಲಿಸಿದೆ. ಕರ್ನಾಟಕ ತಂಡ ಅಮೋಘ ವಿಜಯಿಯ…

Read article