Back
ದ್ವಿತೀಯ ಪಿಯುಸಿ ಕನ್ನಡ ಪುಸ್ತಕ
Book name | ದ್ವಿತೀಯ ಪಿಯುಸಿ ಕನ್ನಡ ಪುಸ್ತಕ |
Author | Jeevith Publications |
Publisher | Jeevith Publications |
Language | Kannada |
Stocks left | In Stock |
Description | ದ್ವಿತೀಯ ಪಿಯುಸಿ ಕನ್ನಡ ಪುಸ್ತಕವು ಸಂಪೂರ್ಣ ಪ್ರಶ್ನೋತ್ತರ ಕೈಪಿಡಿ ಪುಸ್ತಕ ವಾಗಿದೆ. ಈ ದ್ವಿತೀಯ ಪಿಯುಸಿ ಕನ್ನಡ ಪುಸ್ತಕದ ವಿಶೇಷತೆಗಳು * ಪದವಿಪೂರ್ವ ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಪಠ್ಯ ಪುಸ್ತಕದ ಅನುಸಾರ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿರುವುದು. * ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿರುವ ಪ್ರಶ್ನೆಕೋಶದ ಎಲ್ಲ ಪ್ರಶ್ನೆಗಳಿಗೆ ಅಧ್ಯಾಯವಾರು, ವಿಷಯವಾರು ಕ್ರಮಬದ್ಧವಾಗಿ ಉತ್ತರಗಳ ನೀಡಿರುವುದು. * ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿರುವ ಎರಡು ಮಾದರಿ ಪ್ರಶ್ನೆ ಪತ್ರಿಕೆಗಳು ಸಂಪೂರ್ಣ ಉತ್ತರಗಳೊಂದಿಗೆ (2020-21ರ ಶೈಕ್ಷಣಿಕ ವರ್ಷಕ್ಕೆ ಮಾತ್ರ) * ಮೂರು ಮಾದರಿ ಪ್ರಶ್ನೆ ಪತ್ರಿಕೆಗಳು ಸಂಪೂರ್ಣ ಉತ್ತರಗಳೊಂದಿಗೆ (2021-22ರ ಶೈಕ್ಷಣಿಕ ವರ್ಷಕ್ಕೆ ಮಾತ್ರ). ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ. |
Number of pages | 358 |
Price | ₹99.00 |
Mathematics Class Book For I PUC by Jeevith Publications, Jeevith Publications
₹99.00 ₹189.00 48% off
ಸ್ಪರ್ಧಾ ಲೈನ್ಸ್| ಇಂಡಿಯನ್ ಹಿಸ್ಟರಿ ಮಾಸ್ಟರ್| ಹರೀಶ ಎನ್. by ಹರೀಶ ಎನ್., ಎಸ್.ಎನ್. ಪಬ್ಲಿಕೇಷನ್ಸ್
₹380.00 ₹475.00 20% off