Loading..!

Back
ಕನ್ನಡ ವ್ಯಾಕರಣ ದರ್ಪಣ
Book nameಕನ್ನಡ ವ್ಯಾಕರಣ ದರ್ಪಣ
Authorಕನ್ನಡ ಸಾಹಿತ್ಯ ಪರಿಷತ್ತು
Publisherಕನ್ನಡ ಸಾಹಿತ್ಯ ಪರಿಷತ್ತು
LanguageKannada
Stocks leftOnly 1 item remaining
Description

Kannada Vyakarana Darpana Book by kannada Sahity parishattu:
ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ "ಕನ್ನಡ ವ್ಯಾಕರಣ ದರ್ಪಣ" ಪುಸ್ತಕವು ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ತುಂಬಾ ಉಪಯುಕ್ತವಾಗಿದ್ದು, ಅತಿ ಕಡಿಮೆ ಅವಧಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಾರಾಟವಾಗಿದೆ ಹಾಗೂ ಕನ್ನಡ ವ್ಯಾಕರಣದ ಪ್ರಸಿದ್ಧ ಕೃತಿ ಇದಾಗಿದ್ದು, ಎಲ್ಲ ಸ್ಪರ್ಧಾತ್ಮಕ ಮತ್ತು ಶೈಕ್ಷಣಿಕ ಕಲಿಕೆಯಲ್ಲಿ ತುಂಬಾ ಸಹಕಾರಿಯಾಗಲಿದೆ.
* ಪುಸ್ತಕವು KPSC ಯಾ FDA SDA ಮತ್ತು ಗ್ರೂಪ್ C ಪರೀಕ್ಷೆ, ಸೇರಿದಂತೆ KTET, PDO, B.Ed, D.Ed ಮತ್ತು ಮತ್ತಿತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಉಪಯುಕ್ತ ಸರ್ಕಾರೀ ಪುಸ್ತಕವಾಗಿದೆ. ಕನ್ನಡ ವ್ಯಾಕರಣ ದರ್ಪಣ ಪುಸ್ತಕವು ಪರಿಷ್ಕೃತ 9 ನೇ ಮುದ್ರಣವಾಗಿದೆ.
Kannada Vyakarana Darpana Book by kannada Sahity parishattu

Number of pages291
Price₹225.00 (₹250.00) 10% off
Recent reviews

Pramod Kumar

12 ನವೆಂಬರ್ 2023

Uma K R

26 ಮಾರ್ಚ್ 2023

M.D. Saddam

14 ಡಿಸೆಂಬರ್ 2022

Shashikumar H

13 ಡಿಸೆಂಬರ್ 2022