Back
Reviews - ಐಎಎಸ್/ ಕೆಎಎಸ್ /ಮುಖ್ಯ ಪ ರೀಕ್ಷೆಯ ಕೈಪಿಡಿ,ಯಶೋಮಾರ್ಗ 1,2, 3,4,5, ಸಪ್ನ, (5.0)
Author: Dr . ಪುರುಷೋತ್ತಮ ಬಿಳಿಮಲೆ ಮಹಮದ್ ರಫೀ ಪಾಶ
Publisher: Sapna Book House
Description:
ಮೊಟ್ಟಮೊದಲ ಬಾರಿಗೆ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗಾಗಿ ಸಪ್ನ ಪಬ್ಲಿಕೇಷನ್ ವತಿಯಿಂದ ಐಎಎಸ್ /ಕೆಎಸ್ ಮುಖ್ಯ ಪರೀಕ್ಷೆಯ ಕೈಪಿಡಿ ಹೊರತರಲಾಗಿದೆ, ಈ ಪುಸ್ತಕಗಳನ್ನು ಯೊಶೋಮಾರ್ಗ ಎಂಬ ಶೀರ್ಷಿಕೆಯಿಂದ ಹೊರತರಲಾಗಿದೆ.
1) =ಪ್ರಬಂಧಗಳು = ಈ ಪುಸ್ತಕವು ಕಳೆದ ಹದಿನೈದು ವರ್ಷಗಳ ಐಎಎಸ್/ಕೆಎಸ್ ಮುಖ್ಯ ಪರೀಕ್ಷೆಯ (ಪ್ರಬಂಧ ಪತ್ರಿಕೆಗಳು) ಪ್ರಶ್ನೆಪತ್ರಿಕೆಗಳು,ರಾಷ್ಟ್ರ/ಅಂತರಾಷ್ಟ್ರೀಯ ಹಾಗೂ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಕುರಿತು ಪ್ರಚಲಿತ ಮತ್ತು ಇತ್ತೀಚಿನ ಬೆಳವಣಿಗೆಯ ಬಗ್ಗೆ ಬರೆಯಲಾದ ವಿಮರ್ಶಾತ್ಮಕ ಲೇಖನಗಳು ಒಳಗೊಂಡಿದೆ .
2) = ಸಾಮಾನ್ಯ ಅಧ್ಯಯನ -1 : ಈ ಪುಸ್ತಕವು ಭಾರತದ ಪರಂಪರೆ ಮತ್ತು ಸಂಸ್ಕೃತಿ ,ಭಾರತದ ಮತ್ತು ಪ್ರಪಂಚದ ಇತಿಹಾಸ , ಭೂಗೋಳ ಮತ್ತು ಸಮಾಜ ವಿಷಯಗಳನ್ನು ಒಳಗೊಂಡಿದೆ.
3)= ಸಾಮಾನ್ಯ ಅಧ್ಯಯನ -2 : ಈ ಪುಸ್ತಕವು ಆಡಳಿತ ,ಸಂವಿಧಾನಾ,ರಾಜಕೀಯ,ಸಾಮಾಜಿಕ ನ್ಯಾಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನುಒಳಗೊಂಡಿದೆ.
4) = ಸಾಮಾನ್ಯ ಅಧ್ಯಯನ- 3 : ಈ ಪುಸ್ತಕವು ಮಾಹಿತಿ ತಂತ್ರಜ್ಞಾನ,ಆರ್ಥಿಕ ಅಭಿವೃದ್ಧಿ ಮತ್ತು ನೈಸರ್ಗಿಕ ವಿಪತ್ತು ನಿರ್ವಣೆ ಜೇವವೈವಿಧ್ಯತೆ ಮತ್ತು ಭದ್ರತೆ ವಿಷಯಗಳನ್ನುಒಳಗೊಂಡಿದೆ
5) =ಸಾಮಾನ್ಯ ಅಧ್ಯಯನ-4 : ಈ ಪುಸ್ತಕವು ನೈತಿಕ ಮೌಲ್ಯಗಳು ,ದಕ್ಷತೆ ಮತ್ತು ಮನೋಸಾಮರ್ಥ್ಯ ನೀತಿಶಾಸ್ತ್ರ ,ಮಾನವ ಮೌಲ್ಯಗಳು , ನೀತಿ ನಿಷ್ಠೆ ,ಅಭಿರುಚಿಗಳು ವಿಸ್ತೃತ ಪರಿಚಯವನ್ನು ಒಳಗೊಂಡಿದೆ.
User
13 ಡಿಸೆಂಬರ್ 2024