Back
TOP-50| ಪಿಎಸ್ಐ ಪ್ರಬಂಧಗಳು |ಮಂಜುನಾಥ ಕೆ. ಯು| ಉಜ್ವಲ ಅಕಾಡೆಮಿ
Book name | TOP-50| ಪಿಎಸ್ಐ ಪ್ರಬಂಧಗಳು |ಮಂಜುನಾಥ ಕೆ. ಯು| ಉಜ್ವಲ ಅಕಾಡೆಮಿ |
Author | ಮಂಜುನಾಥ್ ಕೆ. ಯು |
Publisher | ಉಜ್ವಲ ಅಕಾಡೆಮಿ ಪ್ರಕಾಶನ |
Language | Kannada |
Stocks left | Only 4 items remaining |
Description | Top 50 ಪಿಎಸ್ಐ ಪ್ರಬಂಧಗಳು ಈ ಪುಸ್ತಕವೂ ಉಜ್ವಲ್ ಅಕಾಡೆಮಿಯ ಹೆಸರಾಂತ ಲೇಖಕರಾದ ಮಂಜುನಾಥ ಕೆ ಯು ರವರಿಂದ ರಚಿತವಾಗಿದೆ. ಈ ಪುಸ್ತಕದಲ್ಲಿ ಚಂದ್ರಯಾನ -3, ಸಮುದ್ರಯಾನ, ಗಗನಯಾನ, G20 ಸಮಾವೇಶ, ತ್ರಿಭಾಷಾ ಸೂತ್ರ, ನವ ಭಾರತ, ಆನ್ಲೈನ್ ಶಿಕ್ಷಣ, ಭಾರತ ಮತ್ತು ಇಂಡಿಯಾ ಹೆಸರು ಚರ್ಚೆ, ಪಕ್ಷಾಂತರ ನಿಷೇಧ ಕಾಯ್ದೆ, ಒಂದು ದೇಶ ಒಂದು ಚುನಾವಣೆ, ಸಾವಯವ ಕೃಷಿ, ಜಾಗತಿಕ ತಾಪಮಾನ ಹೀಗೆ ಹಲವಾರು ಪ್ರಮುಖವಾದಂತಹ ಪಿ ಎಸ್ ಐ ಹುದ್ದೆಗೆ ಸಂಬಂಧಿಸಿದಂತೆ ಪ್ರಬಂಧಗಳನ್ನು ಈ ಪುಸ್ತಕವು ಹೊಂದಿದ್ದು ಇದು ಕೆಎಎಸ್, ಪಿಎಸ್ಐ, ಆರ್‌ಎಸ್ಐ, ಡಿಎಸ್ಐ, ಕೆಎಸ್ಐಎಸ್ಎಫ್, ಎಸ್ಐ ಹುದ್ದೆಗಳಿಗೆ ಪರೀಕ್ಷೆಗಳನ್ನು ಬರೆಯಲು ಬಹು ಉಪಯುಕ್ತವಾದ ಪುಸ್ತಕವಾಗಿದೆ. |
Number of pages | 264 |
Price | ₹185.00 |
OXFORD SCHOOL ATLAS| 37th Edition by Oxford University Press, OXFORD University Press
₹360.00 ₹450.00 20% off
ಪ್ರಗತಿ GK | Pragati GK - ಮಂಜುನಾಥ್.ವಿ by Manjunath.V, Pragati Publishers
₹316.00 ₹394.00 20% off