Loading..!

Back
PDO ಅಭ್ಯಾಸ ಪ್ರಶ್ನೋತ್ತರಗಳು| ಪತ್ರಿಕೆ 1& 2| ಸ್ಪರ್ಧಾ ಉನ್ನತಿ
Book namePDO ಅಭ್ಯಾಸ ಪ್ರಶ್ನೋತ್ತರಗಳು| ಪತ್ರಿಕೆ 1& 2| ಸ್ಪರ್ಧಾ ಉನ್ನತಿ
Authorಕು. ವೆಂ. ಶ್ರೀನಿವಾಸನ್ ಮತ್ತು ಕೇಶವ.ಸಿ
Publisherಸ್ಪರ್ಧಾ ಉನ್ನತಿ ಪ್ರಕಾಶನ
LanguageKannada
Stocks leftIn Stock
DescriptionPDO ಅಭ್ಯಾಸ ಪ್ರಶ್ನೋತ್ತರಗಳು ಪುಸ್ತಕವನ್ನು ನೂತನ ಪಠ್ಯ ಕ್ರಮಕ್ಕೆ ಅನ್ವಯವಾಗುವ ವಿವಿಧ ಇಲಾಖೆಗಳ ಹಳೆಯ ಪ್ರಶ್ನೆ ಪತ್ರಿಕೆಗಳ ಮತ್ತು ಪಿಡಿಒ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿ ಇದಾಗಿದೆ. ಇದರಲ್ಲಿ ಪತ್ರಿಕೆ-1 ಸಾಮಾನ್ಯ ಜ್ಞಾನ ಮತ್ತು ಪತ್ರಿಕೆ -2 ರಲ್ಲಿ ಕಂಪ್ಯೂಟರ್ ನಾಲೆಜ್, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಹಾಗೂ PDO ಹುದ್ದೆಗೆ ಸಂಬಂಧಿಸಿದ ಅಭ್ಯಾಸ ಪ್ರಶ್ನೋತ್ತರ ಪತ್ರಿಕೆಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ.
Number of pages128
Price₹235.00 (₹290.00) 19% off