Back
PDO ಪಂಚಾಯತಿ ಕಾರ್ಯದರ್ಶಿ ಗ್ರೇಡ್ 1&2 Q -Bank | ಸ್ಪರ್ಧಾ ಉನ್ನತಿ
Book name | PDO ಪಂಚಾಯತಿ ಕಾರ್ಯದರ್ಶಿ ಗ್ರೇಡ್ 1&2 Q -Bank | ಸ್ಪರ್ಧಾ ಉನ್ನತಿ |
Author | ಸ್ಪರ್ಧಾ ಉನ್ನತಿ ಪ್ರಕಾಶನ |
Publisher | ಸ್ಪರ್ಧಾ ಉನ್ನತಿ ಪ್ರಕಾಶನ |
Language | Kannada |
Stocks left | Only 2 items remaining |
Description | PDO ಪಂಚಾಯತಿ ಕಾರ್ಯದರ್ಶಿ ಗ್ರೇಡ್ 1&2 Q -Bank |ಸ್ಪರ್ಧಾ ಉನ್ನತಿ ಈ ಪುಸ್ತಕವು ಗ್ರಾಮ ಪಂಚಾಯತಿ, ತಾಲೂಕ ಪಂಚಾಯತಿ, ಜಿಲ್ಲಾ ಪಂಚಾಯತಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ಅಧಿನಿಯಮ್ 1993, ಕರ್ನಾಟಕದಲ್ಲಿ ಪಂಚಾಯತ್ ರಾಜ್ ಬೆಳವಣಿಗೆಯ ಹಾದಿ, 73 ಮತ್ತು 74 ನೇ ಸಂವಿಧಾನ ತಿದ್ದುಪಡಿ, ಸ್ವತಂತ್ರ ಭಾರತದ ಸ್ಥಳೀಯ ಸರ್ಕಾರಗಳು ಮತ್ತು ಬ್ರಿಟಿಷ್ ಪೂರ್ವ ಮತ್ತು ಬ್ರಿಟಿಷರ ಅವಧಿಯಲ್ಲಿ ಭಾರತದಲ್ಲಿ ಸ್ಥಳೀಯ ಸರ್ಕಾರಗಳ ಕುರಿತ ಮಾಹಿತಿಯನ್ನು ಒಳಗೊಂಡಿದ್ದು, ಜೊತೆಗೆ 2009 ರಿಂದ 2017 ರವರೆಗಿನ ಹಿಂದಿನ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಈ ಪುಸ್ತಕವು PDO, SDAA ಗ್ರೇಡ್ 1 ಮತ್ತು 2 ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಹೊತ್ತಿಗೆಯಾಗಿದೆ. ಸ್ಪರ್ಧಾ ಉನ್ನತಿ ಪ್ರಕಾಶನ |
Number of pages | 164 |
Price | ₹145.00 |

UGC / KSET ಸಾಮಾನ್ಯ ಪತ್ರಿಕೆ- 1 ಪರೀಕ್ಷೆಗಾಗಿ - ರುಕ್ಮಿಣಿ ಎಂ.ವಿ. by ರುಕ್ಮಿಣಿ ಎಂ.ವಿ., Rukmini Prakashana, Mysore
₹280.00 ₹350.00 20% off
(3)