Back
ಪಂಚಾಯತ ರಾಜ್ ಕಾಯ್ದೆ ಮತ್ತು ಯೋಜನೆಗಳು -ಶ್ರೀ ಶ್ರೀಪಾದ ಭೀ ಜೋಶಿ -492
Book name | ಪಂಚಾಯತ ರಾಜ್ ಕಾಯ್ದೆ ಮತ್ತು ಯೋಜನೆಗಳು -ಶ್ರೀ ಶ್ರೀಪಾದ ಭೀ ಜೋಶಿ -492 |
Author | ಶ್ರೀ ಶ್ರೀಪಾದ ಭೀ ಜೋಶಿ |
Publisher | ಮಾರ್ಗದರ್ಶಿ ಕರಿಯರ ಅಕಾಡೆಮಿ, ವಿಜಯಪುರ |
Language | Kannada |
Stocks left | Only 2 items remaining |
Description | ಪಂಚಾಯತ ರಾಜ್ ಕಾಯ್ದೆ ಮತ್ತು ಯೋಜನೆಗಳು -ಶ್ರೀ ಶ್ರೀಪಾದ ಭೀ ಜೋಶಿ ಈ ಪುಸ್ತಕವು 1993 ರ ಕಾಯ್ದೆಯ 2022 ರಲ್ಲಿ ತಿದ್ದುಪಡಿಯಾದ ನಂತರ ರಚನೆಯಾದ ಪುಸ್ತಕವಾಗಿದೆ. ಇದರಲ್ಲಿ ಪಂಚಾಯತಿಯ ಇತಿಹಾಸ, ಪಂಚಾಯತ್ ವ್ಯವಸ್ಥೆಯ ಬೆಳವಣಿಗೆ, 73 ಮತ್ತು 74 ನೇ ತಿದ್ದುಪಡಿಗಳು, ಸಂಪೂರ್ಣ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಅನುಸೂಚಿಗಳು, ಅಧ್ಯಾಯಗಳು, ಪ್ರಕರಣಗಳು, ನಮೂನೆಗಳು, ಕಾಯ್ದೆಗಳ ಇತ್ತೀಚಿನ ದಿನಗಳಲ್ಲಿ ಆದ ತಿದ್ದುಪಡಿಗಳು, ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಹಾಗೆಯೇ ಸಂಭವನೀಯ ಪ್ರಶ್ನೋತ್ತರಗಳು, ಮಾದರಿಯ ಪ್ರಶ್ನೆಪತ್ರಿಕೆಗಳು ಹಾಗೂ ಉತ್ತರ ಸಹಿತವಾದ ಹಳೆಯ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕವು PDO ಕಾರ್ಯದರ್ಶಿ SDAA ಮತ್ತು ಇನ್ನುಳಿದ ಎಲ್ಲ ರೀತಿಯಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಪುಸ್ತಕವಾಗಿದೆ. ಮಾರ್ಗದರ್ಶಿ ಕರಿಯರ ಅಕಾಡೆಮಿ ವಿಜಯಪುರ |
Number of pages | 420 |
Price | ₹394.00 |
Recent reviews
Jayashankar Tn
6 ಫೆಬ್ರುವರಿ 2023ಸೂಪರ್ ಬುಕ್ ಇನ್ pdo
ಕರ್ನಾಟಕ ಪ್ರಚಲಿತ | Karnataka Current Affairs | ಮನೋಹರ ಸರ್ಜಾಪುರ by Manhor Sarjapur, PARIMALACHARYA PRAKASHANA
₹150.00 ₹180.00 17% off
(2)ಭಾರತದ ಪ್ರಾದೇಶಿಕ ಮತ್ತು ಆರ್ಥಿಕ ಭೂಗೋಳಶಾಸ್ತ್ರ - ಡಾ ರಂಗನಾಥ by ಡಾ. ರಂಗನಾಥ, ವಿದ್ಯಾನಿಧಿ ಪ್ರಕಾಶನ
₹722.00 ₹760.00 5% off