Loading..!

Back
ನಕ್ಷತ್ರ ಪ್ರಶ್ನೋತ್ತರ ಮಾಲಿಕೆ - ಬಾಳೇಶ ಲ. ಮಗದುಮ್ಮ
Book nameನಕ್ಷತ್ರ ಪ್ರಶ್ನೋತ್ತರ ಮಾಲಿಕೆ - ಬಾಳೇಶ ಲ. ಮಗದುಮ್ಮ
Authorಬಾಳೇಶ ಲ. ಮಗದುಮ್ಮ
PublisherS. M. Publication
LanguageKannada
Stocks leftOut of Stock
Descriptionನಕ್ಷತ್ರ ಪ್ರಶ್ನೋತ್ತರ ಮಾಲಿಕೆ (ಸಂಯುಕ್ತ ಸರಣಿ) ಪುಸ್ತಕವು ಬಾಳೇಶ ಲ. ಮಗದುಮ್ಮ ಅವರಿಂದ ರಚಿತವಾಗಿದೆ ಈ ಪುಸ್ತಕವು ಭಾರತದ ಅರ್ಥಶಾಸ್ತ್ರ, ಸಾಮಾನ್ಯ ವಿಜ್ಞಾನ, ಭಾರತದ ಸಂವಿಧಾನ, ಸಾಮಾನ್ಯ ಭೂಗೋಳಶಾಸ್ತ್ರ ಈ ಎಲ್ಲ ವಿಷಯಗಳನ್ನು ಒಳಗೊಂಡಿದ್ದು, ಕೋಡ್ ವರ್ಡ್ಸ್ ಗಳ ಮೂಲಕ ವಿಶ್ಲೇಷಿಸಲಾಗಿದೆ.
* FDA - 2021ರಲ್ಲಿ 50 ಕ್ಕೂ ಹೆಚ್ಚು ಪ್ರಶ್ನೆಗಳು ಬಂದಿರುತ್ತವೆ. ಹಾಗೂ ಬರುವ ಪರೀಕ್ಷೆಗಳಲ್ಲಿ ಇನ್ನು ಹೆಚ್ಚಿನ ಪ್ರಶ್ನೆಗಳು ಬರುವ ಸಾಧ್ಯತೆಯಿದೆ.
* 1979 ರಿಂದ 2020ರ ವರೆಗಿನ IAS, KAS, FDA, SDA, PSI, PC ಪ್ರಶ್ನೆ ಪತ್ರಿಕೆ ಆಧಾರಿತ ಮಾಲಿಕೆಯಾಗಿದೆ. 2 ನೇ ಪರಿಷ್ಕೃತ ಆವೃತ್ತಿಯಾಗಿದೆ.
* ಈ ಪುಸ್ತಕವು 6000 ಕ್ಕೂ ಹೆಚ್ಚು ಪ್ರಶ್ನೋತ್ತರಗಳನ್ನು ಒಳಗೊಂಡಿದೆ.
Number of pages384
Price₹280.00 (₹350.00) 20% off
Recent reviews

Bharath A M

29 ಮಾರ್ಚ್ 2022

Prajwal Hb

26 ಮೇ 2021

Good book for beginners & for Revision

Muruli Raju

7 ಮೇ 2021

Naveen B.M

2 ಎಪ್ರಿಲ್ 2021

ಈ ಪುಸ್ತಕದಲ್ಲೀ ಅತೀ ಹೆಚ್ಚು ಪ್ರಶ್ನೆಗಳನ್ನು ಸಿಇಟಿ ಯಲ್ಲಿ ಕೇಳಿದ್ದಾರೆ