Loading..!

Back
Reviews - ಗಸ್ತು ಅರಣ್ಯ ಪಾಲಕ (ಅರಣ್ಯ ರಕ್ಷಕ) ಗ್ರೂಪ್ 'ಸಿ' ಹುದ್ದೆಗಳಿಗಾಗಿ ಪರೀಕ್ಷಾ ಮಾರ್ಗದರ್ಶಿ - ಉನ್ನತಿ (5.0)
Image not found
Author: ಕು ವೆಂ ಶ್ರೀನಿವಾಸ್
Publisher: ಉನ್ನತಿ ಪ್ರಕಾಶನ
Description:
ಉನ್ನತಿ ಪ್ರಕಾಶನವು ರಾಜ್ಯ ಅರಣ್ಯ ಇಲಾಖೆಯಿಂದ ಅಧಿಸೂಚಿಸಲಾದ ಗಸ್ತು ಅರಣ್ಯ ಪಾಲಕ (ಅರಣ್ಯ ರಕ್ಷಕ) ಗ್ರೂಪ್ 'ಸಿ' ಹುದ್ದೆಗಳ ಪರೀಕ್ಷಾ ತಯಾರಿಗಾಗಿ ಉಪಯುಕ್ತವಾದ ಪರೀಕ್ಷಾ ಮಾರ್ಗದರ್ಶಿಯನ್ನು ಅಭ್ಯರ್ಥಿಗಳ ಅನುಕೂಲಕ್ಕಾಗಿ ಹೊರತಂದಿದ್ದು, ಈ ಪುಸ್ತಕದಲ್ಲಿ ಪಠ್ಯಕ್ರಮಕ್ಕನುಗುಣವಾಗಿ ಸಾಮಾನ್ಯ ಜ್ಞಾನ ಮತ್ತು ಗಣಿತ ವಿಷಯಗಳ ವಿವರಣೆಯನ್ನು ಹೊಂದಿರುತ್ತದೆ.
* ಈ ಕೈಪಿಡಿಯು ಭಾರತದ ಸಂವಿಧಾನ, ಸಾಮಾನ್ಯ ವಿಜ್ಞಾನ, ಭಾರತದ ಭೂಗೋಳ, ಭಾರತದ ಅರ್ಥಶಾಸ್ತ್ರ, ಭಾರತದ ಇತಿಹಾಸ, ಗಣಿತ ಹಾಗೂ 2023-24 ನೇ ಸಾಲಿನ ಪ್ರಮುಖ ಪ್ರಚಲಿತ ಘಟನೆಗಳನ್ನು ಒಳಗೊಂಡಿದ್ದು, ಅರಣ್ಯ ರಕ್ಷಕ ನೇಮಕಾತಿಗೆ ತುಂಬಾ ಉಪಯುಕ್ತವಾಗಿದೆ.

Raghuram Kumar Peeni

31 ಡಿಸೆಂಬರ್ 2023