Back
ಇತಿಹಾಸ ರಸಾಯನ (ಭಾರತದ ಸಮಗ್ರ ಇತಿಹಾಸದ ವಿವರಣೆ)|ಎ.ವಿ.ನಾಗರಾಜ್ ಯಾದವ್
Book name | ಇತಿಹಾಸ ರಸಾಯನ (ಭಾರತದ ಸಮಗ್ರ ಇತಿಹಾಸದ ವಿವರಣೆ)|ಎ.ವಿ.ನಾಗರಾಜ್ ಯಾದವ್ |
Author | A.V Nagaraj Yadav |
Publisher | ಚಿರಂತನ ಪ್ರಕಾಶನ |
Language | Kannada |
Stocks left | Only 1 item remaining |
Description | ಸ್ಪರ್ಧಾತ್ಮಕ ಪರೀಕ್ಷೆಗಳ ಶಿಕ್ಷಣ ಸಂಸ್ಥೆ ' ಚಿರಂತನ ಅಕಾಡಮಿ'ಯ ನಿರ್ದೇಶಕರಾದ ಎ.ವಿ.ನಾಗರಾಜ್ ಯಾದವ್ ರವರು ಈ ಕೃತಿಯ ಕರ್ತ. ' ಇತಿಹಾಸ ರಸಾಯನ ' ಎಂಬ ಕೃತಿಯು ಸ್ಪರ್ಧಾತ್ಮಕ ಪರಿಕ್ಷಾರ್ಥಿಗಳಿಗೆ ಅತ್ಯುಪಯುಕ್ತ ಮಾರ್ಗದರ್ಶಿಯಾಗಿದೆ . ಸಮಗ್ರ ಭಾರತದ ಇತಿಹಾಸ ವಿವರಣೆಯನ್ನು ಒಳಗೊಂಡಿರುವ ಈ ಪುಸ್ತಕ ಪ್ರಾಚೀನ , ಮಧ್ಯಕಾಲೀನ , ಆಧುನಿಕ ಮತ್ತು ಕರ್ನಾಟಕ ಇತಿಹಾಸದ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದ್ದು UPSC ಮತ್ತು KPSC ಗೆ ಬೇಕಾಗುವ ವಿಸ್ತಾರವಾದ ವಿವರಣೆ ಈ ಕೃತಿಯಲ್ಲಿದೆ ನಿಜಕ್ಕೂ ಈ ಪುಸ್ತಕ ಇಂದಿನ ಸ್ಪರ್ಧಾತ್ಮಕ ಆಕಾಂಕ್ಷಿಗಳಿಗೆ ಭರಪೂರ ಅಂಕಗಳನ್ನು ತಂದುಕೊಡುವ ' ಕಣಜ ' ಎಂದರೆ ತಪ್ಪಾಗಲಾರದು . *ಈ ಪುಸ್ತಕವು ಇದೀಗ KPSCVaani ಜಾಲತಾಣದಲ್ಲಿ ಕೇವಲ 454ರೂ ಗೆ ಲಭ್ಯ ಕೂಡಲೇ ಖರೀದಿಸಿ. |
Number of pages | 529 |
Price | ₹454.00 |
ಸಮಗ್ರ ಭಾರತದ ಇತಿಹಾಸ| ರವಿಚಂದ್ರ.ಎಸ್.ಕಟ್ಟಿಮನಿ| ಚಾಣಕ್ಯ ಪ್ರಕಾಶನ by ರವಿಚಂದ್ರ.ಎಸ್.ಕಟ್ಟಿಮನಿ, ಚಾಣಕ್ಯ ಪ್ರಕಾಶನ
₹520.00 ₹650.00 20% off
(1)ಕರ್ನಾಟಕ ಸಂಕ್ಷಿಪ್ತ ಇತಿಹಾಸ - ಸೂರ್ಯನಾಥ ಕಾಮತ್ by ಡಾ ಸೂರ್ಯನಾಥ ಕಾಮತ್, MCC Publication
₹225.00 ₹250.00 10% off
(3)ಭಾಷಾಂತರ ಮತ್ತು ಸಾರಾಂಶ ಬರವಣಿಗೆ| ಪಿಎಸ್ಐ ಪತ್ರಿಕೆ -2| ದರ್ಶಿನಿ ಆರ್. by ದರ್ಶಿನಿ ಆರ್., ವೇದಾಂತ್ ಪಾಠಶಾಲೆ ಪ್ರಕಾಶನ
₹344.00 ₹430.00 20% off
(1)