Back
ಸ್ಪರ್ಧಾ ಲೈನ್ಸ್| ಇಂಡಿಯನ್ ಹಿಸ್ಟರಿ ಮಾಸ್ಟರ್| ಹರೀಶ ಎನ್.
Book nameಸ್ಪರ್ಧಾ ಲೈನ್ಸ್| ಇಂಡಿಯನ್ ಹಿಸ್ಟರಿ ಮಾಸ್ಟರ್| ಹರೀಶ ಎನ್.
Authorಹರೀಶ ಎನ್.
Publisherಎಸ್.ಎನ್. ಪಬ್ಲಿಕೇಷನ್ಸ್
LanguageKannada
Stocks leftಶೀಘ್ರದಲ್ಲೆ ಲಭ್ಯ
Description
ಸ್ಪರ್ಧಾ ಲೈನ್ಸ್| ಇಂಡಿಯನ್ ಹಿಸ್ಟರಿ ಮಾಸ್ಟರ್| ಹರೀಶ ಎನ್.
ಈ ಪುಸ್ತಕವು  ಪ್ರಾಚೀನ ಭಾರತದ ಇತಿಹಾಸದ, ಮಧ್ಯಕಾಲೀನ ಭಾರತದ ಇತಿಹಾಸ, ಆಧುನಿಕ ಭಾರತದ ಇತಿಹಾಸ ಮತ್ತು ಪ್ರಾಗಿತಿಹಾಸದ ಸಂಸ್ಕೃತಿ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದ್ದು, ಮತ್ತು ಇನ್ನು ಹಲವಾರು ರೀತಿಯಾದ ಭಾರತದ್ ಇತಿಹಾಸದ ಕುರಿತ ಮಾಹಿತಿಯನ್ನು ಹೊಂದಿದೆ. ಇದು IAS, KAS, PSI, PC, SDA, FDA, PDO, NET, SET, UCG, BANKING, KPSC  ಗ್ರೂಪ್ ಸಿ  ಮತ್ತು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ. ಎಸ್.ಎನ್. ಪಬ್ಲಿಕೇಷನ್ಸ್ 
 
Number of pages480
Price₹380.00 (₹475.00) 20% off