Back
ಭಾರತ ಸಂವಿಧಾನ ಮತ್ತು ರಾಜಕೀಯ| ಶ್ರೀ ಬಾಲಯ್ಯ ಕ್ಯಾದಿಗೇರಾ
Book name | ಭಾರತ ಸಂವಿಧಾನ ಮತ್ತು ರಾಜಕೀಯ| ಶ್ರೀ ಬಾಲಯ್ಯ ಕ್ಯಾದಿಗೇರಾ |
Author | balayya kyadigera |
Publisher | pallavi prakashana kyadigera |
Language | Kannada |
Stocks left | Out of Stock |
Description | ಭಾರತ ಸಂವಿಧಾನ ಮತ್ತು ರಾಜಕೀಯ| ಶ್ರೀ ಬಾಲಯ್ಯ ಕ್ಯಾದಿಗೇರಾ 'ಭಾರತ ಸಂವಿಧಾನ ಮತ್ತು ರಾಜಕೀಯ' ಪುಸ್ತಕವು ಬಾಲಯ್ಯ ಕ್ಯಾದಿಗೇರಾ ಅವರಿಂದ ರಚಿತವಾಗಿದೆ. ಈ ಪುಸ್ತಕವು ಎಲ್ಲ IAS, KAS, PSI, PDO, FDA, SDA, PC, UG, PC ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾದ ಪುಸ್ತಕವಾಗಿದೆ. ಪುಸ್ತಕದ ವಿಶೇಷತೆ: *IAS ಪ್ರಶ್ನೆ ಪತ್ರಿಕೆ ಉತ್ತರ ಸಹಿತ ವಿವರಿಸಲಾಗಿದೆ(1979 ರಿಂದ 2021 ) *KAS ಪ್ರಶ್ನೆ ಪತ್ರಿಕೆ ಉತ್ತರ ಸಹಿತ ವಿವರಿಸಲಾಗಿದೆ(1998 ರಿಂದ 2021 ) *PSI ಪ್ರಶ್ನೆ ಪತ್ರಿಕೆ ಉತ್ತರ ಸಹಿತ ವಿವರಿಸಲಾಗಿದೆ (1998 ರಿಂದ 2021 ) *500 ಪ್ರಶ್ನೆಗಳ ಮಾದರಿ ಪ್ರಶ್ನೆ ಪತ್ರಿಕೆ *ಪ್ರತಿ ಅಧ್ಯಾಯದ ಹಿಂದೆ ಸಂಭವನೀಯ ಪ್ರಶ್ನೆಗಳು *ಪ್ರತಿ ಅಧ್ಯಾಯದ ಹಿಂದೆ ವಿವಿಧ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳು(ವರ್ಷವಾರು) *ಸಂವಿಧಾನದ ವಿಶಿಷ್ಟ ಅಂಶಗಳು *ಲಾಂಛನಗಳ ಸಮಗ್ರ ಮಾಹಿತಿ *ಪ್ರತಿ ಅಧ್ಯಾಯದ ಹಿಂದೆ ಪ್ರಮುಖ ಸೆಕ್ಷನ್ ಗಳ ಮಾಹಿತಿ. |
Number of pages | 700 |
Price | ₹436.00 |
ಭಾರತದ ಸ್ವಾತಂತ್ರ್ಯ ಚಳುವಳಿ -ಕೆಎನ್ಎ ಸಪ್ನಾ by ಕೆಎನ್ಎ, ಸಪ್ನಾ ಬುಕ್ ಹೌಸ್
₹280.00 ₹350.00 20% off
(1)ಸಾಮಾನ್ಯ ಕನ್ನಡ -ಶಂಕರ್ ಗೌಡಿ -ಅರವಿಂದ್ ಇಂಡಿಯಾ by ಶಂಕರ್ ಗೌಡಿ, ಅರವಿಂದ್ ಇಂಡಿಯಾ
₹80.00 ₹100.00 20% off