Loading..!

Back
Reviews - ಭಾರತದ ಸಂವಿಧಾನ Indian Constitution By KM Suresh | Spardha Vijeta (4.8)
Image not found
Author: K M Suresh
Publisher: Spardha Vijetha
Description: "ಭಾರತದ ಸಂವಿಧಾನ"(Constitution of India) ಪುಸ್ತಕವು ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಶ್ರೀ K.M.ಸುರೇಶ ಅವರಿಂದ ರಚಿತವಾಗಿದೆ. ಇದು IAS, KAS, ESI, PSI, B.ED, D.ED, PDO, FDA, SAD, ಜೊತೆಗೆ ಸ್ನಾತಕೋತ್ತರ ಪದವಿ ತರಗತಿಗಳಿಗೆ, ಹಾಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕವು ತುಂಬಾ ಉಪಯುಕ್ತವಾಗಿರುತ್ತದೆ. ಭಾರತದ ಸಂವಿಧಾನವನ್ನು ಗ್ರಾಮೀಣ ಭಾಗದ ಸಾಧಾರಣ ಬುದ್ಧಿಶಕ್ತಿಯ ವಿದ್ಯಾರ್ಥಿಯ ಕೊಡ ಓದಿ ತಿಳಿದುಕೊಳ್ಳಲು ಸರಳವಾದ ಭಾಷೆಯಲ್ಲಿ ರಚಿತವಾಗಿದೆ. ಈ ಪುಸ್ತಕವು ಸಂವಿಧಾನದ ಎಲ್ಲ ವಿಧಿಗಳ ವಿವರಣೆ, ಇತ್ತೀಚಿನ ಪ್ರಚಲಿತ ಅಂಕಿಅಂಶ ಮತ್ತು ಮಾಹಿತಿಯನ್ನು ಒಳಗೊಂಡಿದೆ. Spardha Vijetha ಸರಣಿಯ ಪುಸ್ತಕವಾಗಿದೆ.
* ಭಾರತದ ಸಂವಿಧಾನ ಪುಸ್ತಕವು ಪ್ರಸ್ತುತ 15 ನೇ ಪರಿಷ್ಕೃತ ಮುದ್ರಣದಲ್ಲಿ ಲಭ್ಯ.

Vinay Vini

11 ಎಪ್ರಿಲ್ 2024

Bhagya Lakshmi

4 ಜೂನ್ 2023

Somashekara H R

28 ಅಕ್ಟೋಬರ್ 2022

Manjunatha Madar

10 ನವೆಂಬರ್ 2021

Vishwanathgouda Sandimani

18 ಸೆಪ್ಟೆಂಬರ್ 2021

Please order this book

Sachin Kadalagi

11 ಫೆಬ್ರುವರಿ 2021

Sharan Tandale

24 ಜನವರಿ 2021

M S Lokeshkumara

13 ಅಕ್ಟೋಬರ್ 2020

Shreenivas Makkalli

16 ಆಗಸ್ಟ್ 2020