Back
ನಮ್ಮ ಸಂವಿಧಾನ ಮತ್ತು ನಮ್ಮ ಸರ್ಕಾರಗಳು| ಪ್ರೊ. ಡಾ. ಆರ್. ಓಬಳೇಶಘಟ್ಟಿ
Book name | ನಮ್ಮ ಸಂವಿಧಾನ ಮತ್ತು ನಮ್ಮ ಸರ್ಕಾರಗಳು| ಪ್ರೊ. ಡಾ. ಆರ್. ಓಬಳೇಶಘಟ್ಟಿ |
Author | ಪ್ರೊ. ಡಾ. ಆರ್. ಓಬಳೇಶಘಟ್ಟಿ |
Publisher | ಶಿವಗಂಗಾ ಪ್ರಕಾಶನ |
Language | Kannada |
Stocks left | Only 1 item remaining |
Description | ನಮ್ಮ ಸಂವಿಧಾನ ಮತ್ತು ನಮ್ಮ ಸರ್ಕಾರಗಳು| ಪ್ರೊ. ಡಾ. ಆರ್. ಓಬಳೇಶಘಟ್ಟಿ ಈ ಪುಸ್ತಕವು ಭಾರತ ಸಂವಿಧಾನ ಮತ್ತು ಭಾರತ ಸರ್ಕಾರಗಳ ಆಡಳಿತ ವ್ಯವಸ್ಥೆ ಕುರಿತಾದ ವಿಷವಿಶ್ಲೇಷಣೆಯನ್ನು ಒಳಗೊಂಡಿದ್ದು, ಅದರಲ್ಲಿ ಮುಖ್ಯವಾಗಿ ಸಂವಿಧಾನದ ಪರಿಕಲ್ಪನೆ, ಉಗಮ, ವಿಧಗಳು, ಐತಿಹಾಸಿಕ ಹಿನ್ನೆಲೆ, ಸಂರಚನೆ, ಪ್ರದಾನ ಲಕ್ಸಣಗಳು, ಭಾರತ ಒಕ್ಕೂಟ, ಮತ್ತು ಭೂ ಪ್ರದೇಶ, ಮೂಲಭೂತ ಹಕ್ಕುಗಳು, ರಾಜ್ಯನೀತಿ ನಿರ್ದೇಶಕ ತತ್ವಗಳು, ಮೂಲಭೂತ ಕರ್ತವ್ಯಗಳು, ಸರ್ಕಾರಗಳ ವ್ಯವಸ್ಥೆ, ಸರ್ಕಾರದ ಅಂಗಗಳು, ಅಖಿಲ ಭಾರತೀಯ ಆಯೋಗಗಳು ಮತ್ತು ಆಡಳಿತ ಸೇವೆಗಳು ಮತ್ತು ಸಂವಿಧಾನಕ್ಕೆ ಸಂಬಂಧಿಸಿದ ಹಲವಾರು ವಿಷಗಳ ಮಾಹಿತಿಯನ್ನು ಈ ಪುಸ್ತಕವು ಒಳಗೊಂಡಿದೆ. ಇದು ಎಲ್ಲಾ ಕಾನೂನು ಪದವಿಗಳಿಗೆ ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಕೈಪಿಡಿ ಇದಾಗಿದೆ. |
Number of pages | 931 |
Price | ₹480.00 |
ಪೊಲೀಸ್ ಕಾನ್ ಸ್ಟೇಬಲ್ ಪ್ರಶ್ನಾಕೋಶ | Dice Publication | KM Mulla by K M Mulla, Dice Publication Dharwad
₹96.00 ₹120.00 20% off
(5)Dice ವಸ್ತುನಿಷ್ಠ ಪ್ರಶ್ನೋತ್ತರ ಕೈಪಿಡಿಗಳು - K M Mulla by K M Mulla, Dice Publication Dharwad
₹540.00 ₹720.00 25% off
(4)ವಸ್ತುನಿಷ್ಠ ಅರ್ಥಶಾಸ್ತ್ರ- Dice Series | KM Mulla by K M Mulla, Dice Publication Dharwad
₹90.00 ₹120.00 25% off
(3)