Back
GPSTR Paper -2 Language English - ಶ್ರೀ ಲಕ್ಶ್ಮಣ ಗಡೇಕಾರ
Book name | GPSTR Paper -2 Language English - ಶ್ರೀ ಲಕ್ಶ್ಮಣ ಗಡೇಕಾರ |
Author | ಶ್ರೀ ಲಕ್ಶ್ಮಣ ಗಡೇಕಾರ |
Publisher | ಗಡೇಕಾರ ಪ್ರಕಾಶನ |
Language | Kannada |
Stocks left | Out of Stock |
Description | GPSTR Paper -2 Language English - ಶ್ರೀ ಲಕ್ಶ್ಮಣ ಗಡೇಕಾರ ಈ ಪುಸ್ತಕವು 6-8 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಕೈಪಿಡಿ ಇದಾಗಿದೆ. ಈ ಪುಸ್ತಕವು ಇಲಾಖೆ ನೀಡಿರುವ ಅಧಿಕೃತ ಮಾದರಿ ಪ್ರಶ್ನೆ ಪತ್ರಿಕೆಯ ವಿಶ್ಲೇಷಣಾತ್ಮಕ ವಿವರಣೆ ನೀಡಿರುವ ಏಕೈಕ ಪುಸ್ತಕವಾಗಿದೆ. ಪುಸ್ತಕದ ವಿಶೇಷತೆಗಳು : * ಇಂಗ್ಲೀಷ ಹಾಗೂ ಕನ್ನಡ ಭಾಷೆಯಲ್ಲಿಯೂ ಸಂಪೂರ್ಣ, ಸರಳ ಮತ್ತು ಸುಲಭ ರೀತಿಯಲ್ಲಿ ವಿವರಿಸಲಾಗಿದೆ. * ಪ್ರತಿ ಪ್ರಶ್ನೆಯ ಪ್ರತಿ ಆಯ್ಕೆಯನ್ನು ವಿಶೇಷನೇ ಮಾಡಿ ವಿವರಣೆ ನೀಡಲಾಗಿದೆ. * ಪ್ರತಿ ಪ್ರಶ್ನೆಗೊ ನಿಖರವಾದ ಮಾಹಿತಿ ನೀಡಲಾಗಿದೆ ಜೊತೆಗೆ ಅಧ್ಯಯನ ಸಾಮಗ್ರಿಯನ್ನು ನೀಡಲಾಗಿದೆ.ಮತ್ತು * 2015, 2017, 2019 ರವರೆಗಿನ ಎಲ್ಲ GPSTR ಪತ್ರಿಕೆಗಳ ವಿವರಣಾತ್ಮಕ ಉತ್ತರಗಳು ಮತ್ತು 2022 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಹ ಹೊಂದಿರುವ ಪುಸ್ತಕವಾಗಿದೆ. ಗಡೇಕಾರ ಪ್ರಕಾಶನ |
Number of pages | 244 |
Price | ₹248.00 |
Recent reviews
User
4 ಡಿಸೆಂಬರ್ 2022Excellent
ಕನ್ನಡ ಸಾಹಿತ್ಯ ಕೈಪಿಡಿ | ರಾಘವನ್ | Kannada sahitya Kaipidi by Raghavan, Nayana Prakashana
₹390.00 ₹650.00 40% off
ಕೌಟಿಲ್ಯ ಪ್ರಬಂಧಗಳು | ನಾಗರಾಜ ಎಚ್. ಗಡದ| 4th Edition by ನಾಗರಾಜ ಎಚ್. ಗಡದ, ಭಂಡಾರಿಮಠ ಪ್ರಕಾಶನ
₹176.00 ₹220.00 20% off
INDIAN POLITY | M. Laxmikanth| 7th Edition by M. Laxmikanth, McGraw Hill education (india) Private limited
₹876.00 ₹1095.00 20% off
(1)