Loading..!

Back
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಒಂದಿಷ್ಟು ಜಿ.ಕೆ ಟ್ರಿಕ್ಸ್ | ಬಸವರಾಜ ಜಿ. ಸಂಕನಗೌಡರ
Book nameಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಒಂದಿಷ್ಟು ಜಿ.ಕೆ ಟ್ರಿಕ್ಸ್ | ಬಸವರಾಜ ಜಿ. ಸಂಕನಗೌಡರ
Authorಬಸವರಾಜ ಜಿ. ಸಂಕನಗೌಡರ
Publisherಅಭಿನವ ಬುಕ್ ಸ್ಟಾಲ್
LanguageKannada
Stocks leftOnly 5 items remaining
Description

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಒಂದಿಷ್ಟು ಜಿ.ಕೆ ಟ್ರಿಕ್ಸ್ | ಬಸವರಾಜ ಜಿ. ಸಂಕನಗೌಡರ

ಬಸವರಾಜ ಜಿ. ಸಂಕನಗೌಡರ ಇವರು ಪ್ರತಿಯೊಬ್ಬ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ನಡೆಸಿರುವ ವಿದ್ಯಾರ್ಥಿಯೂ ಓದಲೇಬೇಕಾದ ಪುಸ್ತಕವಾದ "ಒಂದಿಷ್ಟು GK ಟ್ರಿಕ್ಸ್" ಪುಸ್ತಕ ಹೊರತಂದಿದ್ದು, ಈ ಪುಸ್ತಕವು ಎಲ್ಲ ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಯಿಂದ ಉಪಯುಕ್ತ ಪುಸ್ತಕವಾಗಿದ್ದು, ಸಾಮಾನ್ಯ ಜ್ಞಾನದ ವಿಷಯಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಹಕಾರಿಯಾಗಿದೆ.
* ಈ ಪುಸ್ತಕದಲ್ಲಿ ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಕಂಪ್ಯೂಟರ್, ಭೂಗೋಳಶಾಸ್ತ್ರ ಮತ್ತು ಭಾರತ ಸಂವಿಧಾನ ವಿಷಯಗಳ ಟ್ರಿಕ್ಸ್ ಗಳನ್ನೂ ಒಳಗೊಂಡಿದೆ.

Buy GK Tricks for Competitive Exams Book By Basavaraj G Sankanagoudara Book Online

Number of pages120
Price₹120.00 (₹150.00) 20% off