Back
Reviews - Top Exams ಸಾಮಾನ್ಯ ಕನ್ನಡ| General Kannada| ಸಂಜೀವ ವಿ ರಾಯ್ಕರ್ | 2nd Edition (4.3)
Author: ಸಂಜೀವ ವಿ ರಾಯ್ಕರ್
Publisher: ಟಾಪ್ ಎಕ್ಸಾಮ್ಸ್ ಪಬ್ಲಿಕೇಶನ್ಸ್
Description: TopExams ಸಾಮಾನ್ಯ ಕನ್ನಡ| General Kannada| ಸಂಜೀವ ವಿ ರಾಯ್ಕರ್
ಈ ಪುಸ್ತಕ ಸಾಮಾನ್ಯ ಕನ್ನಡ ವಿಷಯವನ್ನು ಒಳಗೊಂಡಿದ್ದು ಅಭ್ಯಾಸವಾರು ಪ್ರಶ್ನೋತ್ತರಗಳೊಂದಿಗೆ ಕನ್ನಡ ವ್ಯಾಕರಣ, ಸಾಹಿತ್ಯ ಮತ್ತು ಕಾವ್ಯ ಮೀಮಾಂಸೆ ವಿಷಯಗಳನ್ನು ಒಳಗೊಂಡು ಹಾಗೂ ಪದಸಂಪತ್ತು, ಛಂದಸ್ಸು, ಅಲಂಕಾರ ಹಾಗೂ ಇನ್ನಿತರ ಕನ್ನಡ ವಿಷಯದ ಕುರಿತು ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಇದರಲ್ಲಿ ಸಮನಾರ್ಥಕ ಪದಗಳು, ನಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು, ಸಂಕೋಚತ ಮತ್ತು ವಿಕಸಿತ ಪದಗಳು, ಅಚ್ಚ ಕನ್ನಡ ಪದಗಳು ಗುರುತಿಸಲು ಸರಳ ವಿಧಾನ, ಸಂಸ್ಕೃತ ಪದಗಳನ್ನು ಗುರುತಿಸಲು ಸರಳ ವಿಧಾನ, ತತ್ಸಮ ತದ್ಭವ ಪದಗಳ ಸಂಗ್ರಹ, ಅತಿ ಮುಖ್ಯ ಅನ್ಯ ದೇಶೀಯ ಪದಗಳು, 653 ನುಡಿಗಟ್ಟುಗಳು, ದ್ವಿರುಕ್ತಿಗಳು ಮತ್ತು ಜೋಡುನುಡಿಗಳು, 13 ಪ್ರಕಾರದ ವಾಕ್ಯಗಳು, ಅನುಕರಣಾವ್ಯಗಳ ಸಂಗ್ರಹ, ಗ್ರಾಮ್ಯ ಮತ್ತು ಗ್ರಾಂಥಿಕ ಪದಗುಚ್ಛ, ಶುದ್ಧ ರೂಪಗಳು, 762 ಗಾದೆ ಮಾತುಗಳನ್ನು ಒಳಗೊಂಡು ಸಾವಿರಕ್ಕೂ ಅಧಿಕ ಹಿಂದಿನ ಪರೀಕ್ಷೆಗಳ ಪ್ರಶ್ನೋತ್ತರಗಳೊಂದಿಗೆ ಅಭ್ಯಾಸ ಪತ್ರಿಕೆಯನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿ ಇದಾಗಿದೆ. ಪುಸ್ತಕವು ಎಫ್ ಡಿ ಎ, ಎಸಡಿಎ, ಗ್ರೂಪ್ ಸಿ, ಕೆ ಟಿ, ಜಿ ಪಿ ಎಸ್ ಟಿ ಆರ್, ಎಚ್ ಎಸ್ ಟಿ ಆರ್, ಪಿಡಿಒ, ಕೆ ಸೆಟ್, ಪಿ ಸಿ, ಪಿ ಎಸ್ ಐ, ಪೊಲೀಸ್ ಕಾನ್ಸ್ಟೇಬಲ್ ಮತ್ತು ಇನ್ನುಳಿದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅತಿ ಉಪಯುಕ್ತವಾದ ಪುಸ್ತಕವಾಗಿದೆ.

Mallikarjuna Us
2 ಮಾರ್ಚ್ 2025Best book must read
User
23 ಸೆಪ್ಟೆಂಬರ್ 2024Wings Of Fire Apj
22 ಡಿಸೆಂಬರ್ 2023Worst book