Back
ಗಂಧದ ಗುಡಿ ಅರಣ್ಯ ರಕ್ಷಕ ನೇಮಕಾತಿ | 2nd edition 2024
Book name | ಗಂಧದ ಗುಡಿ ಅರಣ್ಯ ರಕ್ಷಕ ನೇಮಕಾತಿ | 2nd edition 2024 |
Author | ಕೊಟ್ರೇಶ್ ದಾನಮ್ಮನವರ್ |
Publisher | ಗ್ರೀನ್ ಆರ್ಮಿ ಪಬ್ಲಿಕೇಷನ್ಸ್ |
Language | Kannada |
Stocks left | Out of Stock |
Description | "ಗಂಧದ ಗುಡಿ ಅರಣ್ಯ ರಕ್ಷಕ ನೇಮಕಾತಿ" ಈ ಪುಸ್ತಕವನ್ನು ಸಮಸ್ತ ನಾಡಿನ ಅರಣ್ಯ ಸಂಪತ್ತಿನ ರಕ್ಷಣೆಗೆಂದು ಅರಣ್ಯ ರಕ್ಷಕ ನೇಮಕಾತಿ ಬಯಸುವಂತಹ ಅಭ್ಯರ್ಥಿಗಳಿಗಾಗಿ ರಚಿಸಲ್ಪಟ್ಟ ಕೃತಿ ಇದಾಗಿದೆ. ಈ ಪುಸ್ತಕದಲ್ಲಿ ಅರಣ್ಯ ಇಲಾಖೆಯ ಪರಿಚಯ ಹಾಗೂ ಅರಣ್ಯ ಸಂಪತ್ತಿನ ಬಗ್ಗೆ ಮಾಹಿತಿಯನ್ನು ಕೊಡಲಾಗಿದೆ ಜೊತೆಗೆ ಗಣಿತ, ಸಾಮಾನ್ಯ ವಿಜ್ಞಾನ, ಭೂಗೋಳ ಶಾಸ್ತ್ರ, ಇತಿಹಾಸ, ಸಂವಿಧಾನ, ಸಾಮಾನ್ಯ ಜ್ಞಾನ ವಿಷಯಗಳ ಜೊತೆಗೆ ಪ್ರಮುಖ ಪ್ರಶ್ನೆಗಳನ್ನು ಉತ್ತರದೊಂದಿಗೆ ಕೊಡಲಾಗಿದೆ, ಅಲ್ಲದೆ ಅರಣ್ಯ ರಕ್ಷಕ ಪರೀಕ್ಷೆಯ ಹಳೆಯ ಪ್ರಶ್ನೆಪತ್ರಿಕೆಗಳನ್ನು ಸಹಿತ ವಿವರಣಾತ್ಮಕ ಉತ್ತರದೊಂದಿಗೆ ಕೊಡಲಾಗಿದೆ. ಇದೆಲ್ಲದರ ಜೊತೆಗೆ ಪ್ರಚಲಿತ ಘಟನೆಗಳನ್ನು ಸಹ ಕೊಡಲಾಗಿದೆ. 2024 ನೇ ಸಾಲಿನ ಪರಿಷ್ಕೃತ 2 ನೇ ಮುದ್ರಣದಲ್ಲಿ ಇದೀಗ ಲಭ್ಯ ಕೂಡಲೇ ಖರೀದಿಸಿ. |
Price | ₹346.00 |
Recent reviews
User
23 ಜುಲೈ 2024Mantesh Chape
23 ಜುಲೈ 2024Gandadagudi
Rekha H
22 ಮಾರ್ಚ್ 2024ಸೂಪರ್ ಇದೆ ಬುಕ್ಸ್ 😊💫
User
21 ಮಾರ್ಚ್ 2024
TOP 25 PSI ಸಾಮಾನ್ಯ ಜ್ಞಾನ ಪತ್ರಿಕೆ -2 -ಉಜ್ವಲ ಅಕಾಡೆಮಿ by ಉಜ್ವಲ ಅಕಾಡೆಮಿ, ಉಜ್ವಲ ಅಕಾಡೆಮಿ
₹105.00 ₹130.00 20% off

ಭಾರತದ ಸ್ವತಂತ್ರ್ಯ ಚಳುವಳಿ | ರಾಷ್ಟ್ರೀಯ ಚಳುವಳಿಯ ಸಮಗ್ರ ಪರಿಚಯ | KNA | Sapna by Kna, Sapna Book House
₹340.00 ₹395.00 14% off
(2)