Back
ಪರಿಸರ ವಿಜ್ಞಾನ (Environmental Science) | KAS ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗಾಗಿ |DA Goutam | ಸ್ಪರ್ಧಾ ಉನ್ನತಿ
Book name | ಪರಿಸರ ವಿಜ್ಞಾನ (Environmental Science) | KAS ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗಾಗಿ |DA Goutam | ಸ್ಪರ್ಧಾ ಉನ್ನತಿ |
Author | DA ಗೌತಮ್ |
Publisher | ಸ್ಪರ್ಧಾ ಉನ್ನತಿ ಪ್ರಕಾಶನ |
Language | Kannada |
Stocks left | Only 1 item remaining |
Description | ಸ್ಪರ್ಧಾ ಉನ್ನತಿ ಪ್ರಕಾಶನದ ಪರಿಸರ ವಿಜ್ಞಾನ ಪುಸ್ತಕವು ಪ್ರಮುಖವಾಗಿ KAS ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಗಾಗಿ ಉಪಯುಕ್ತವಾಗಿದ್ದು, ಇತರೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ. ಪುಸ್ತಕದ ಪರಿವಿಡಿ : * ಪರಿಸರ * ಪರಿಸರ ವಿಜ್ಞಾನದ ತತ್ವಗಳು * ಜೀವಪರಿಸರ ವ್ಯವಸ್ಥೆ * ಜೈವಿಕ ವೈವಿಧ್ಯತೆ * ಜೀವ ವೈವಿಧ್ಯತೆಯ ಸಂರಕ್ಷಣೆ * ಭಾರತದಲ್ಲಿನ ಪ್ರಭೇದಗಳು * ಹವಾಮಾನ ಬದಲಾವಣೆ * ಪರಿಸರ ಮಾಲಿನ್ಯ ಮತ್ತು ತಾಜ್ಯ ನಿರ್ವಹಣೆ * ನೈಸರ್ಗಿಕ ಸಂಪನ್ಮೂಲಗಳು - ಜಲ ಸಂಪನ್ಮೂಲ, ಮರಭೂಮಿಕರಣ ಮತ್ತು ಸುಸ್ಥಿರ ಅಭಿವ್ಯಕ್ತಿ * ನೈಸರ್ಗಿಕ ಸಂಪನ್ಮೂಲಗಳು - ಅರಣ್ಯಗಳು * ನೈಸರ್ಗಿಕ ವಿಪತ್ತು ಮತ್ತು ನಿರ್ವಹಣೆ * ಇತರೆ ವಿಷಯಗಳು * ಹಿಂದಿನ ಕೆ ಎಸ್ ಮುಖ್ಯ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳು ಮತ್ತು ವಿವರಣಾತ್ಮಕ ಉತ್ತರಗಳನ್ನು ನೀಡಲಾಗಿದೆ |
Number of pages | 308 |
Price | ₹240.00 |

BMRCL Maintainers-(System) Success Guide | Sunstar Publication by Sunstar, SunStar Publisher
₹396.00 ₹495.00 20% off

ಸಾಮಾನ್ಯ ಅರ್ಥಶಾಸ್ತ್ರ - General Economics - K M Suresh by K M Suresh, Spardha Vijetha
₹320.00 ₹400.00 20% off
(10)