Back
ಅರ್ಥಶಾಸ್ತ್ರ -ಪದವಿಪೂರ್ವ ಉಪನ್ಯಾಸಕರ ನೇಮಕಾತಿ ಕೈಪಿಡಿ -ಆನಂದ್ ಕುಮಾರ್ ಕೆ.
Book name | ಅರ್ಥಶಾಸ್ತ್ರ -ಪದವಿಪೂರ್ವ ಉಪನ್ಯಾಸಕರ ನೇಮಕಾತಿ ಕೈಪಿಡಿ -ಆನಂದ್ ಕುಮಾರ್ ಕೆ. |
Author | ಆನಂದ್ ಕುಮಾರ್ ಕೆ. |
Publisher | SMV Gold Publication |
Language | Kannada |
Stocks left | Out of Stock |
Description | ಅರ್ಥಶಾಸ್ತ್ರ -ಪದವಿಪೂರ್ವ ಉಪನ್ಯಾಸಕರ ನೇಮಕಾತಿ ಕೈಪಿಡಿ ಆನಂದ್ ಕುಮಾರ್ ಕೆ.ಪುಸ್ತಕವು ಆನಂದ್ ಕುಮಾರ್ ಕೆ. ರವರಿಂದ ರಚಿತವಾಗಿದೆ. ಈ ಪುಸ್ತಕದಲ್ಲಿ ಸೂಕ್ಷ್ಮಅರ್ಥಶಾಸ್ತ್ರ, ಸಮಗ್ರ ಅರ್ಥಶಾಸ್ತ್ರ, ಅಭಿವೃದ್ಧಿ ಅರ್ಥಶಾಸ್ತ್ರ, ಅಂತಾರಾಷ್ಟ್ರೀಯ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ , ಭಾರತದ ಆರ್ಥಿಕ ವ್ಯವಸ್ಥೆ, ಕರ್ನಾಟಕದ ಆರ್ಥಿಕತೆ ಮತ್ತು ಭಾರತದ ಆರ್ಥಿಕತೆಯ ಪಕ್ಷಿನೋಟವನ್ನು ಒಳಗೊಂಡಿದೆ.ಇದು K-SET, KAS, KES, IAS, ಸಾಂಖಿಕ ನಿರೀಕ್ಷಕರು ಪದವಿ ಮತ್ತು ಸ್ನಾತಕೋತ್ತರ ಪದವಿ, KPSC ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದಂತಹ ಪುಸ್ತಕವಾಗಿದೆ. |
Number of pages | 681 |
Price | ₹544.00 |
ಕಂಪ್ಯೂಟರ್ ಜ್ಞಾನ| Computer knowledge| ಮಂಜುನಾಥ ಕೆ.ಯು. by ಉಜ್ವಲ ಅಕಾಡೆಮಿ, ಉಜ್ವಲ ಅಕಾಡೆಮಿ
₹160.00 ₹180.00 12% off
ಆಧುನಿಕ ಭಾರತದ ಇತಿಹಾಸ - ಡಾ. ಕೆ. ಸದಾಶಿವ by ಡಾ. ಕೆ. ಸದಾಶಿವ, ಪ್ರಿಯದರ್ಶಿನಿ ಪ್ರಕಾಶನ, ಮೈಸೂರು
₹325.00 ₹400.00 19% off
(2)