Loading..!

Back
Reviews - ಅರ್ಥಶಾಸ್ತ್ರ| ಎಚಾರ್ಕೆ| ಸಪ್ನಾ (5.0)
Image not found
Author: ಎಚಾರ್ಕೆ
Publisher: ಸಪ್ನಾ ಬುಕ್ ಹೌಸ್
Description: ಅರ್ಥಶಾಸ್ತ್ರ| ಎಚಾರ್ಕೆ| ಸಪ್ನಾ
ಈ ಪುಸ್ತಕವು ಎಚ್ ಆರ್ ಕೆ ಅವರಿಂದ ರಚಿಸಲ್ಪಟ್ಟಿತ್ತು ಇದರಲ್ಲಿ ಪ್ರಸ್ತಾವನೆ ಅನುಭೋಗಿ ವರ್ತನೆ, ಉತ್ಪಾದನಾ ಸಿದ್ದಾಂತ, ಸಮಗ್ರ ಅರ್ಥಶಾಸ್ತ್ರ, ಉದ್ಯೋಗ ಸಿದ್ಧಾಂತ, ಬೆಲೆಗಳ ಸಿದ್ಧಾಂತ, ಹಣಕಾಸು ಅರ್ಥಶಾಸ್ತ್ರ, ವ್ಯವಹಾರಿಕ ಅರ್ಥಶಾಸ್ತ್ರ, ವಾಣಿಜ್ಯ ಬ್ಯಾಂಕು, ಉದ್ಯಮ, ಸಾರ್ವಜನಿಕ ಅರ್ಥಶಾಸ್ತ್ರ, ಅಂತರಾಷ್ಟ್ರೀಯ ಅರ್ಥಶಾಸ್ತ್ರ, ವ್ಯಾಪಾರದ ಕರಾರುಗಳು, ಸಾರ್ವಜನಿಕ ವೆಚ್ಚ, ವಿದೇಶಿ ವಿನಿಮಯ, ಅಭಿವೃದ್ಧಿ ಅರ್ಥಶಾಸ್ತ್ರ, ಭಾರತದ ಆರ್ಥಿಕ ವ್ಯವಸ್ಥೆ, ನೈಸರ್ಗಿಕ ಸಂಪನ್ಮೂಲಗಳು, ಮಾನವ ಸಂಪನ್ಮೂಲ ಮತ್ತು ಆರ್ಥಿಕ ಅಭಿವೃದ್ಧಿ, ಭಾರತದ ಕೈಗಾರಿಕಾ ರಂಗ, ಕಾರ್ಮಿಕ ನೀತಿ, ಮೂಲಸೌಕರ್ಯಗಳು ಹಾಗೂ ಇನ್ನಿತರ ಕರ್ನಾಟಕ ಆರ್ಥಿಕ ಸಮೀಕ್ಷೆ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕವು ಐಎಎಸ್, ಕೆಎಎಸ್, ಕೆ ಸೆಟ್,ನೆಟ್ ,ಪದವಿಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆ ಹಾಗೂ ಇನ್ನುಳಿದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅತಿ ಉಪಯುಕ್ತವಾದಂತಹ ಪುಸ್ತಕವಾಗಿದೆ.

User

20 ಜನವರಿ 2024