Back
ಸಿಇಟಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಪ -2 (ಕನ್ನಡ)-ಸಿ.ವಿ. ಜಯಣ್ಣ ಸಪ್ನಾ
| Book name | ಸಿಇಟಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಪ -2 (ಕನ್ನಡ)-ಸಿ.ವಿ. ಜಯಣ್ಣ ಸಪ್ನಾ |
| Author | ಸಿ.ವಿ. ಜಯಣ್ಣ, ವಿ.ಸಿ.ರುದ್ರಾಣಿ |
| Publisher | ಸಪ್ನಾ ಬುಕ್ ಹೌಸ್ |
| Language | Kannada |
| Stocks left | Only 3 items remaining |
| Description | ಸಿಇಟಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಪ -2 (ಕನ್ನಡ)-ಸಿ.ವಿ. ಜಯಣ್ಣ ಸಪ್ನಾ ಈ ಪುಸ್ತಕವು ನೂತನ ಪಠ್ಯಕ್ರಮಕ್ಕನುಸಾರವಾಗಿ ರಚಿಸಿರುವ ವಿಶಿಷ್ಟ ಕೈಪಿಡಿಯಾಗಿದೆ. ಇದುಸಿ.ವಿ.ಜಯಣ್ಣ ಮತ್ತು ವಿ.ಸಿ. ರುದ್ರಾಣಿ ರವರಿಂದ್ ರಚಿತವಾಗಿದೆ. ಇದು ದ್ವಿತೀಯ ಪತ್ರಿಕೆಯ ಪುಸ್ತಕವಾಗಿದ್ದು ಇದರಲ್ಲಿ ಕನ್ನಡ ಸಾಹಿತ್ಯ ಚರಿತ್ರೆ, ಕಾವ್ಯ ಮೀಮಾಂಸೆ, ಛಂದಸ್ಸು, ಕನ್ನಡ ವ್ಯಾಕರಣ, ಸಾಹಿತ್ಯ ಪ್ರಶಸ್ತಿಗಳು, ಕಾವ್ಯನಾಮ, ಅಂಕಿತನಾಮ ಮತ್ತು ಬಿಡಿಸಿರುವ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದ್ದು, ಕನ್ನಡ ಭಾಷಾ ಶಿಕ್ಷಕರಿಗಾಗಿ ವಿಶೇಷವಾಗಿ ರಚಿಸಲಾಗಿದೆ. ಈ ಪುಸ್ತಕವು CET TET HSTR ಮತ್ತು GPSTR ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಪುಸ್ತಕವಾಗಿದೆ. ಸಪ್ನಾ ಬುಕ್ ಹೌಸ್ |
| Number of pages | 558 |
| Price | ₹396.00 |
Recent reviews
Daya Nanda
28 ಜುಲೈ 2024ಸ್ಪರ್ಧಾ ಇತಿಹಾಸ| ಕೆಎನ್ಎ KNA| ಸಪ್ನಾ Sapna by K.N.A, Sapna Book House
₹396.00 ₹495.00 20% off
(3)FDA SDA Question Bank - Sunstar by Sunstar, SunStar Publisher
₹180.00 ₹240.00 25% off
(1)KAS ಸಾಮಾನ್ಯ ಅಧ್ಯಯನ ಪೂರ್ವಭಾವಿ ಪರೀಕ್ಷೆ ಪತ್ರಿಕೆ 1 & 2 - Sunstar by Sunstar, SunStar Publisher
₹565.00 ₹750.00 25% off

