Back
ಆಧುನಿಕ ಭಾರತದ ಇತಿಹಾಸ - ಬಿಪಿನ್ ಚಂದ್ರ
Book name | ಆಧುನಿಕ ಭಾರತದ ಇತಿಹಾಸ - ಬಿಪಿನ್ ಚಂದ್ರ |
Author | ಪ್ರೊ | ಬಿಪಿನ್ ಚಂದ್ರ |
Publisher | ನವಕರ್ನಾಟಕ ಪ್ರಕಾಶನ |
Language | Kannada |
Stocks left | Only 2 items remaining |
Description | ಪ್ರೊಫೆಸರ್ ಬಿಪಿನ್ ಚಂದ್ರ ಅವರಿಂದ ರಚಿತವಾದ ಆಧುನಿಕ ಭಾರತದ ಇತಿಹಾಸ ಪುಸ್ತಕವೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿದ್ದು, ನವಕರ್ನಾಟಕ ಪ್ರಕಾಶನವು ಈ ಪುಸ್ತಕವನ್ನು ಹೊರತಂದಿದೆ. ಈ ಕೃತಿಯು 18 ಶತಮಾನದಲ್ಲಿ ಭಾರತವು ಮೊದಲು ಬ್ರಿಟಿಷ್ ಇಂಡಿಯಾ ಕಂಪನಿ, ನಂತರ ಬ್ರಿಟನ್ ಸಾಮ್ರಾಜ್ಯಕ್ಕೆ ಹೇಗೆ ಬಲಿಯಾಯಿತು ಎಂಬುದನ್ನು ಅಂದಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಯನ್ನು ತಿಳಿಸಲಾಗಿದೆ. 2021 ರ ಪರಿಷ್ಕೃತ 7 ನೇ ಮತ್ತು ವಿಸ್ತೃತ ಆವೃತ್ತಿಯಾಗಿದೆ. |
Number of pages | 370 |
Price | ₹310.00 |
KAS ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯ ಪ್ರಶ್ನಾಕೋಶ - ಕೆ.ಎಂ.ಮುಲ್ಲಾ by Km Mulla, Dice Publication
₹135.00 ₹180.00 25% off
(1)