Blogs
ನೀವು ಸ್ಫೂರ್ತಿದಾಯಕ ಲೇಖನಗಳನ್ನು ಬರೆದು ಕಳುಹಿಸಿ ನಾವು ಈ ಪುಟದಲ್ಲಿ ಪ್ರಕಟಿಸುತ್ತೇವೆ. Add blog
KPSC Vaani ಯು ಇಂದು (27 ಸೆಪ್ಟೆಂಬರ್ 2020) ರಂದು ನಡೆಸಿದ ಕ್ವಿಜ್ ಕಾರ್ಯಕ್ರಮದ ಅಂತಿಮ ಫಲಿತಾಂಶ
ಪಿಎಸ್ಐ ತಯಾರಿಕೆಗಾಗಿ ವಿವಿಧ ಪುಸ್ತಕಗಳು
ಪಿಎಸ್ಐ ತಯಾರಿಗಾಗಿ ಓದಲು ವಿವಿಧ ಪುಸ್ತಕಗಳು ನಮ್ಮ ಜಾಲತಾಣದಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಉತ್ತಮ ತಯಾರಿ ನಡೆಸಲು ಬೇಕಾದ ಪುಸಕ್ತಗಳನ್ನು ಖರೀದಿಸಿ ಚನ್ನಾಗಿ ಅಧ್ಯಯನ ಮಾಡಿ
ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅಂತಿಮ ಹಂತದ ತಯಾರಿ ಹೇಗಿರಬೇಕು..? ನಿಮಗಾಗಿ ಕೆಲ ಸಲಹೆಗಳು
ಭಾರತೀಯ ಪೊಲೀಸ್ ವ್ಯವಸ್ಥೆಯಲ್ಲಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಯೆಂದರೆ ಪ್ರಾಥಮಿಕ ಹುದ್ದೆ ಎಂದು ಹೇಳಬಹುದು. ಠಾಣಾ ಅಧಿಕಾರಿಯಾಗಿ ಹೆಚ್ಚಿನ ಹೊಣೆಗಾರಿಕೆಯ ಹುದ್ದೆಯಿದು. ಇದರಲ್ಲಿ ಕ್ರಮೇಣ ಬಡ್ತಿ ಪಡೆಯುತ್ತ ಡಿವೈಎಸ್‌ಪಿ, ಎಸ್‌ಪಿಯಿಂದ ಕೆಲವು ಅಪರೂಪದ ಪ್ರಕರಣಗಳಲ್ಲಿ ಐಪಿಎಸ್ …
ಕೆಎಎಸ್ ಸಂದರ್ಶನ ತಯಾರಿಗಾಗಿ ಕೆಲವು ಸಲಹೆಗಳು (KAS Interview Preparation Guidelines, suggestions))
KAS Interview Preparation Tips : ಕರ್ನಾಟಕ ಲೋಕಸೇವಾ ಆಯೋಗ ಕೆಎಎಸ್ ಹುದ್ದೆಗಳಿಗೆ ಸದ್ಯದಲ್ಲೇ ಸಂದರ್ಶನ ನಡೆಸಲಿದೆ. ಈ ಸಂದರ್ಶನಕ್ಕೆ ತಯಾರಿ ಹೇಗಿರಬೇಕೆಂಬ ಕುರಿತು ತಜ್ಞರು ನೀಡಿರುವ ಸಲಹೆ ಇಲ್ಲಿದೆ. ಈಗಾಗಲೇ ನಿಮಗೆ ತಿಳಿದಿರುವಂತೆ …
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಹುದ್ದೆಗಳಿಗೆ ಸಿದ್ಧತೆ ಹೇಗೆ ?
KSP PSI Exam Preparation: ಪೊಲೀಸ್ ಇಲಾಖೆಯು ಸಬ್‌ಇನ್ಸ್‌ಪೆಕ್ಟರ್ ನೇಮಕಕ್ಕೆ ಲಿಖಿತ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆ ಕುರಿತ ಮಾಹಿತಿ ಇಲ್ಲಿದೆ.
ಕರ್ನಾಟಕ ಟಿಇಟಿ ಪರೀಕ್ಷೆ ಅಂತಿಮ ಹಂತದ ತಯಾರಿ
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಲಿಸಿದರೆ ಕರ್ನಾಟಕ ಟಿ.ಇ.ಟಿ. (ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್) ಪರೀಕ್ಷೆಗೆ ಬೇರೆಯದೇ ರೀತಿಯ ಪ್ರಾಮುಖ್ಯತೆ ಇದೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಕರ ಹುದ್ದೆಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ …
RRB NTPC Recruitment Syllabus 2019 | RRB NTPC ಹುದ್ದೆಗಳ ಮೊದಲ ಹಂತದ ಪರೀಕ್ಷೆಗಳ ಸಿಲ್ಲಬಸ್ ಗಾಗಿ ಈ ಮಾಹಿತಿ ನೋಡಿ
RRB NTPC Syllabus Details
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ರಾಜ್ಯ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನಡೆಸಿದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆ 2019 ರ ನಿರೀಕ್ಷಿಸಬಹುದಾದ ಕಟ್ ಆಫ್(Cut-off) ಅಂಕಗಳು
civil constable cut off marks 2019: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 2013 ರಾಜ್ಯ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಿ ಈ ಸಾಮಾನ್ಯ …
KPSC KAS Syllabus 2020
KPSC KAS Syllabus 2020: KPSC KAS Exam Syllabus Details: Karnataka Public Service Commission (KPSC), Karnataka Administrative Service (KAS) Examination Syllabus details are given below… Syllabus …
ಕರ್ನಾಟಕ ರಾಜ್ಯ ಪೊಲೀಸ್ ಕಾನ್ಸ್‌ಟೇಬಲ್(PC) ಹಾಗೂ ಸಬ್-ಇನ್ಸ್ಪೆಕ್ಟರ್(PSI) ಹುದ್ದೆಗಳಿಗೆ ತಯಾರಿ ಹೇಗೆ ನಡೆಸಬೇಕು? ಯಾವ ಪುಸ್ತಕ ಓದಬೇಕು?
ksp police constable PSI exam preparation : ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಹುದ್ದೆಗೆ ಹೇಗೆ ತಯಾರಿಯನ್ನು ನಡೆಸಬೇಕು ಎಂಬುದನ್ನು ತಿಳಿಸಿ. ಈ ಪರೀಕ್ಷೆಗೆ ಸೂಕ್ತವಾದ ಪುಸ್ತಕಗಳನ್ನು ತಿಳಿಸಿ.