💐💐 ALL THE BEST FOR KEA VAO EXAM💐💐

KEA ಯಿಂದ ನಡೆಸಲಾಗುತ್ತಿರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಪರೀಕ್ಷೆ ಬರೆಯುತ್ತಿರುವ ಎಲ್ಲ ಸ್ಪರ್ಧಾ ಮಿತ್ರರಿಗೂ ಪರೀಕ್ಷೆಯಲ್ಲಿ ಯಶಸ್ಸು ಸಿಗಲೆಂದು ಹಾರೈಸುತ್ತೇವೆ.
💐💐💐💐
ಒಟ್ಟು ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು : 4.8 ಲಕ್ಷ
ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ : 1173
ಫೈಟ್ : ಅಂದಾಜು ಒಂದು ಹುದ್ದೆಗೆ 480 ಆಕಾಂಕ್ಷಿಗಳು
📍📍📍📍📍
Comments