Daily Quizzes

Daily quiz 17-01-2023

17 ಜನವರಿ 2023 • 10 ಪ್ರಶ್ನೆಗಳು
0 / 10
ಪ್ರಶ್ನೆ 1 / 10
ಪ್ರಶ್ನೆ 1 / Question 1 1 Mark
"ರೈತ ಶಕ್ತಿ" ಯೋಜನೆ ಈ ಕುರಿತು ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ) ಸೆಪ್ಟೆಂಬರ್‌ನಲ್ಲಿ "ರೈತ ಶಕ್ತಿ ಯೋಜನೆಗೆ" ಚಾಲನೆ ಸಿಗಲಿದೆ ಎಂದು ಕೃಷಿ ಸಚಿವ ಬಿ‌.ಸಿ.ಪಾಟೀಲ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬಿ) ರೈತ ಶಕ್ತಿ ಯೋಜನೆಯಡಿ ಪ್ರತಿ ಎಕರೆಗೆ ರೂ 250 /– ಗಳಂತೆ ಗರಿಷ್ಠ ಐದು ಎಕರೆಗೆ 1250 /- ರೂ ಯೋಜನೆಯ ಮೂಲಕ ಘೋಷಣೆ ಮಾಡಲಾಗಿದೆ.
ಸಿ) ಈ ಯೋಜನೆಗಳನ್ನು ರೈತರಿಗೆ FRUITS ಫೋರ್ಟಲ್‌‌ ಮೂಲಕ ನೋಂದಣಿ ಗುರುತಿನ ಸಂಖ್ಯೆ ಬಳಸಿ ಕಿಸಾನ್ ತಂತ್ರಾಂಶದ ಮೂಲಕವೇ ಅನುಷ್ಠಾನ ಮಾಡಲಾಗುತ್ತಿದೆ.
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು