ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (UGC) ಅಧ್ಯಕ್ಷರಾಗಿ UGC ಅಧ್ಯಕ್ಷರಾಗಿ ನೇಮಕ ಗೊಂಡಿರುವ JNU ಉಪಕುಲಪತಿ ಯಾರು?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯು ದೇಶದ ಎಷ್ಟನೇ ಅತಿ ಎತ್ತರದ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಅರುಣಾಚಲ ಪ್ರದೇಶವು ಈಶಾನ್ಯ ಭಾರತದ ರಾಜ್ಯವಾಗಿದೆ. ಈ ರಾಜ್ಯವು ಈ ಹಿಂದಿನ ಈಶಾನ್ಯ ಫ್ರಾಂಟಿಯರ್ ಏಜೆನ್ಸಿ ಪ್ರದೇಶದಿಂದ ರೂಪುಗೊಂಡಿದೆ, ಆದರೆ ಯಾವ ವರ್ಷದಲ್ಲಿ ಈ ರಾಜ್ಯವು ಅಧಿಕೃತ ರಾಜ್ಯವಾಗಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಇಟಾನಗರವು ಅರುಣಾಚಲ ಪ್ರದೇಶದ ರಾಜ್ಯದ ರಾಜಧಾನಿಯಾಗಿದೆ. ಈ ರಾಜ್ಯವು ವಿಸ್ತೀರ್ಣದಲ್ಲಿ ಈಶಾನ್ಯ ಭಾರತದ ಸಹೋದರಿಯ ರಾಜ್ಯಗಳಲ್ಲಿ ದೊಡ್ಡ ರಾಜ್ಯವಾಗಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಹಾಗೂ ರಿಪಬ್ಲಿಕ್ ಆಫ್ ಚೀನಾ ಭಾರತದ ಯಾವ ರಾಜ್ಯದ ಒಂದು ಭಾಗವನ್ನು ದಕ್ಷಿಣ ಟಿಬೆಟ್ ಪ್ರದೇಶದ ಭಾಗವಾಗಿದೆ ಎಂದು ಹೇಳಿಕೆ ನೀಡಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಕರ್ನಾಟಕ ರಾಜ್ಯದ ಯಾವ ಜಿಲ್ಲೆಯು ಸಕಾಲ ಯೋಜನೆಯಡಿ ಅರ್ಜಿಗಳನ್ನು ವಿಲೇವಾರಿ ವಿಚಾರವಾಗಿ 47ನೇ ಬಾರಿಗೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಸಕಾಲ ಯೋಜನೆಯು ಭಾರತದ ಕರ್ನಾಟಕ ರಾಜ್ಯದಲ್ಲಿ ನಾಗರಿಕರಿಗೆ ಸೇವೆಗಳನ್ನು ಒದಗಿಸಲು ನಾಗರಿಕ ಸಂಬಂಧಿತ ಸೇವೆಗಳಿಗೆ ನಿಗದಿತ ಸಮಯವನ್ನು ಗೊತ್ತುಪಡಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಈ ಕಾಯಿದೆಯನ್ನು ಯಾವ ವರ್ಷದಿಂದ ಸಕಾಲ ಕಾಯಿದೆ ಎಂದು ಕರೆಯಲಾಗುತ್ತಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ಈ ಸಕಾಲ ಯೋಜನೆಯ ಕಾಯಿದೆಯನ್ನು ಸಾರ್ವಜನಿಕ ಸೇವೆಗಳ ಹಕ್ಕು ಶಾಸನದ ಅಡಿಯಲ್ಲಿ ಸಂಯೋಜಿಸಿದ 10ನೇ ರಾಜ್ಯ ಯಾವುದು?
ವಿವರಣೆ / Explanation:
ಪ್ರಶ್ನೆ 9 / Question 91 Mark
2022 ರ ಜನವರಿ. 26ರಂದು ದೆಹಲಿಯ ಇಂಡಿಯಾ ಗೇಟ್'ನಿಂದ ರಾಜಪಥದವರಗೆ ನಡೆದಿರುವ ಗಣರಾಜ್ಯೋತ್ಸವ ಪರೇಡ್'ನಲ್ಲಿ ಭಾಗಿಯಾಗಿದ್ದ ಯಾವ ರಾಜ್ಯದ ಸ್ತಬ್ಧಚಿತ್ರಕ್ಕೆ ಅತ್ಯುತ್ತಮ ಸ್ತಬ್ಧಚಿತ್ರ ವಿಭಾಗದ ಅಡಿಯಲ್ಲಿ ಪ್ರಥಮ ಸ್ಥಾನ ಲಭಿಸಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ ಭಾರತದಲ್ಲಿ ಗಣರಾಜ್ಯೋತ್ಸವ ಪರೇಡ್ ಪ್ರತಿ ವರ್ಷ ಜನವರಿ. 26 ರಂದು ನವದೆಹಲಿಯ ರಾಜಪಥದಲ್ಲಿ ನಡೆಯುತ್ತದೆ. ಈ ಮೆರವಣಿಗೆಯು '3' ದಿನಗಳ ಕಾಲ ನಡೆಯುವ ಭಾರತದ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಇದರ ಮೊದಲ ಮೆರವಣಿಗೆಯನ್ನು ಈ ಹಿಂದೆ ಎಷ್ಟರಲ್ಲಿ ಆರಂಭಿಸಲಾಗಿದೆ.